ಕಾಂಗ್ರೆಸ್ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ‌ದಿನಾಚರಣೆ

ಕಾಂಗ್ರೆಸ್ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ‌ದಿನಾಚರಣೆ

e-ಸುದ್ದಿ ಮಸ್ಕಿ

ಮಸ್ಕಿ ಕಾಂಗ್ರೆಸ್ ಕಛೇರಿಯಲ್ಲಿ  ಹೇಮರೆಡ್ಡಿ ಮಲ್ಲಮ್ಮನ ಜಯಂತ್ಸೋತ್ಸವದ ಅಂಗವಾಗಿ ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪುಷ್ಪ ನಮನ ಗೌರವ ಸಲ್ಲಿಸಲಾಯಿತು.

ಮಸ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ.ಚಿಗರಿ‌ ಮಾತನಾಡಿ ತಾಳ್ಮೆ ,ಸಹನೆ, ಸಂಸ್ಕಾರದ ಮೂರ್ತರೂಪವಾದ ಅವರ ಜೀವನ ಮೌಲ್ಯಗಳು ಇಂದಿಗೂ ಮನುಕುಲವನ್ನು ಮುನ್ನಡೆಸುವ ದಾರಿದೀಪಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಕಿಸಾನ್ ಸಲ್ ಅಧ್ಯಕ್ಷ ಮೈಬುಸಾಬ ಮುದ್ದಾಪೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸನಗೌಡ ಮುದವಾಳ, ದುರುಗೇಶ ವಕೀಲರು, ಮಲ್ಲಯ್ಯ ಬಳ್ಳಾ, ಚಾಂದ್ ಸ್ಮೇಡ್ಮಿ, ಸೂಗಪ್ಪ ಮರಳದ, ದೊಡ್ಡ ಕರಿಯಪ್ಪ, ಆನಂದ ವಿರುಪೂರ, ವೀರಭದ್ರ ಕೋಠಾರಿ, ನಾರಾಯಣಪ್ಪ ಕಾಸ್ಲಿ,‌ ಮಲ್ಲನಗೌಡ ಸುಂಕನೂರು, ಸುರೇಶ್ ಬ್ಯಾಳಿ, ಶರಣಪ್ಪ ಎಲಿಗಾರ, ರಮೇಶ್ ಕಾಸ್ಲಿ, ಇನ್ನಿತರ ಉಪಸ್ಥಿತಿ ಇದ್ದರು.

Don`t copy text!