ಬಿಜೆಪಿ ಕಚೇರಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಿಜೆಪಿ ಕಚೇರಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

e-ಸುದ್ದಿ ಮಸ್ಕಿ

ಮಸ್ಕಿಯ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಹರಳಹಳ್ಳಿ ಮಾಲಾರ್ಪಣೆ ಮಾಡಿ ಮಾತನಾಡಿದರು ತಾನು ಎಷ್ಟೇ ಕಷ್ಟ ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೆ, ಮಲ್ಲಿಕಾರ್ಜುನನನ್ನು ಪೂಜಿಸಿ, ಧ್ಯಾನಿಸಿ ಮುಕ್ತಿ ಪಡೆದ ಶಿವಶರಣೆ. ದಾನ ಗುಣ, ದಾಸೋಹ ತತ್ಪರತೆ ಮತ್ತು ನಿಸ್ವಾರ್ಥ ಭಕ್ತಿಗೆ ಹೆಸರಾದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ  ಎಂದರು.

ಬಿಜೆಪಿ ಹಿರಿಯ ಮುಖಂಡರಾದ ಡಾ॥ ಬಿ ಎಚ್ ದಿವಟರ ಅಂದಾನಪ್ಪ ಗುಂಡಳ್ಳಿ ಬಸವನಗೌಡ ಪೊಲೀಸ್ ಪಾಟೀಲ್ ಪಂಚಾಕ್ಷ ರಯ್ಯ ಸ್ವಾಮಿ ಮಂಡಲ ಪ್ರಧಾನಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ ಮಲ್ಲಿಕಾರ್ಜುನ ಯಾದವ್ ಪುರಸಭೆ ಸದಸ್ಯರಾದ ಚೇತನ್ ಪಟೇಲ್ ಹಾಗೂ ರಡ್ಡಿ ಸಮಾಜದ ಮುಖಂಡರುಗಳಾದ ಕುಮಾರಪ್ಪ ಕಮತರ ಸಿದ್ದನಗೌಡ ಉದ್ಬಾಳ ಮಹಾಂತೇಶ್ ಪಾಟೀಲ್ ಗುಡದುರು ವೆಂಕಟರೆಡ್ಡಿ ಹೂವಿನಬಾವಿ ಅಮರೇಗೌಡ ಪಾಟೀಲ್ ವೀರೇಶ್ ಕಮತರ್ ಉದ್ವಾಳ ವೆಂಕಟೇಶ್ ನಾಗರಬೆಂಚಿ ಯಮನಪ್ಪ ಬೋವಿ ಸೂಗಣ್ಣ ಬಾಳೆಕಾಯಿ ಮೌನೇಶ್ ನಾಯಕ್ ರಮೇಶ್ ಉದ್ಬಾಳ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಶಾಂತಮ್ಮ ನೀಲಮ್ಮ ಹನುಮನಗೌಡ ಬೊಮ್ಮನಾಳ ಸಮಾಜದ ಪ್ರಮುಖರು ಕಾರ್ಯಕರ್ತರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು ..

Don`t copy text!