ಸುಗ್ಗಿ-ಹುಗ್ಗಿ ಬಯಲಾಟ

e-ಸುದ್ದಿ ಮಸ್ಕಿ
ತಾಲೂಕಿನ ಮರಕಂದಿನ್ನಿ ಗ್ರಾಮದ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸುಗ್ಗಿ-ಹುಗ್ಗಿ ಎಂಬ ಬಯಲಾಟ(ಬಯಲು ನಾಟಕ) ಕಾರ್ಯಕ್ರಮ ಇತ್ತೀಚಿಗೆ ಗುರುವಾರ ಜರುಗಿತು.
ಕಾರ್ಯಕ್ರಮವನ್ನು ಮಾನ್ವಿ ತಾಲೂಕ ಪಂಚಾಯಿತಿ ಮಾಜಿ ಅಧ್ಯಕ್ಷೆ ಶರಣಮ್ಮ ಮುದಿಗೌಡ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಲಾ.ವಿ.ನಾಯ್ಕ್, ರಂಗಪ್ಪ ಮಾಸ್ತರ ತಡಕಲ್ ಸೇರಿದಂತೆ ಗ್ರಾಮಸ್ಥರು ಇದ್ದರು.

 

Don`t copy text!