ಶಿಕ್ಷಣ ಪ್ರಸಾರಕ್ಕಾಗಿ ಜೆಎಸ್ಎಸ್ ವಿದ್ಯಾಪೀಠ ಹುಟ್ಟು ಹಾಕಿ ಜಗದ ಬಹುದೊಡ್ಡ ಶಕ್ತಿ

ಶಿಕ್ಷಣ ಪ್ರಸಾರಕ್ಕಾಗಿ ಜೆಎಸ್ಎಸ್ ವಿದ್ಯಾಪೀಠ ಹುಟ್ಟು ಹಾಕಿ ಜಗದ ಬಹುದೊಡ್ಡ ಶಕ್ತಿ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು , ಶಿಕ್ಷಣ ಪ್ರಸಾರಕ್ಕಾಗಿ ಜೆಎಸ್ಎಸ್ ವಿದ್ಯಾಪೀಠ ಹುಟ್ಟು ಹಾಕಿ ಜಗದ ಬಹುದೊಡ್ಡ ಶಕ್ತಿ ಆಗಿದೆ.ಎಂದು  ಶರಣೆ ಪ್ರೇಮಕ್ಕ ಅಂಗಡಿ ತಿಳಿಸೊದರು.

ನಗರದಲ್ಲಿ ಶ್ರಾವಣ ಮಾಸದಾದ್ಯಂತ ನಡೆದ ಮರುಗೋಡದ ನೀಲಕಂಠರ  ಹಾಗೂ ಮೂರು ಸಾವಿರ ಮಠದ ಪ್ರಭು ನೀಲಕಂಠ ಪೂಜ್ಯರ ಪಾದಯಾತ್ರೆ, ಮಹಾಂತ ಬಸವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಮೆರವಣಿಗೆ, ಪ್ರವಚನ ಕಾರ್ಯಕ್ರಮದ ಯಶಸ್ವಿಗೆ ಕಾರಣಿಭೂತರಾದ ಅಜಗಣ್ಣ ಹಾಗೂ ಮುಕ್ತಾಯಕ್ಕಬಳಗ,  ಹಾಗೂ ದಾಸೋಹ ಗೈದ ನಗರದ ಶರಣ ಸಂಕುಲವನ್ನು  ಕೃತಜ್ಞಾಪೂರ್ವಕವಾಗಿ ಸ್ಮರಿಸಿ ಸನ್ಮಾನಿಸಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಮಹಿಳಾ ಘಟಕದ  ಪದಾಧಿಕಾರಿಗಳಿಗೆ ಸೇವಾದೀಕ್ಷೆ ಬೋಧಿಸಿದರು

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಸುಜಾತ ಮತ್ತಿಕಟ್ಟಿ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಧ್ಯಕ್ಷ ಡಾ. ಪಕ್ಕೀರ ನಾಯ್ಕ್ ಗಡ್ಡಿಗೌಡರ ಮಾತನಾಡಿದರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಅಶೋಕ್ ಮಳಗಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಕಾರ್ಯದರ್ಶಿಗಳಾದ ಶರಣ ಬೂದಿಹಾಳ, ತಾಲೂಕ ಕದಳಿ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಕೊಡಸೋಮನವರ ವೇದಿಕೆಯಲ್ಲಿದ್ದರು, ಭಾರತಿ ಮಹಾಂತೇಶ್ ವಾಲಿ ಶರಣ ದಂಪತಿಗಳು ಧ್ವಜಾರೋಹಣ ನೆರವೇರಿಸಿದರು.

ತಾಲೂಕ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಶರಣಪ್ಪನವರ ಗಣ್ಯ ವರ್ತಕರಾದ ಮಹೇಶ ವಾಲಿ, ನಾಗನಗೌಡ ಪಾಟೀಲ, ಮಹಾಂತೇಶ ರೇಷ್ಮಿ  ಪತ್ರಯ್ಯ ಕುಲಕರ್ಣಿ ರಾಮಲಿಂಗ ಕಾಡನ್ನವರ ಸಂಗಮೇಶ್ ಹುಲಗನ್ನವರ  ಮಹಾಂತೇಶ  ಶೆಟ್ಟರ, ಅನ್ನಪೂರ್ಣ ಕಣೋಜ ಸಾವಿತ್ರಿ ಹೊತ್ತಿಗಿಮಠ ಮಹಾದೇವ  ಕರಡಿಗುದ್ದಿ, ಸುವರ್ಣ ಬಿಜಗುಪ್ಪಿ ಗೀತಾ ಅರಳಿಕಟ್ಟಿ,ಪಾರ್ವತಿ ಮುಳಕೂರ ಸೋಣಕ್ಕ ವಾಲಿ ಕಲಾವತಿ ಕಡಕೋಳ ಸಂಘದ ಹಾಗೂ ನಗರದ ಸರ್ವ ಸದಸ್ಯರು ಉಪಸ್ಥಿತರಿದ್ದರು
ಮುಕ್ತಾಯಕ್ಕ ಬಳಗದವರಿಂದ ಪ್ರಾರ್ಥಿಸಿದರು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ದ್ಯಾಮನಗೌಡರ ಸ್ವಾಗತಿಸಿದರು, ಶರಣ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಕೊಳವಿ ವಂದಿಸಿದರು ಜಿಲ್ಲಾ ಮಹಿಳಾ ಕದಳಿ ವೇದಿಕೆ ಕಾರ್ಯದರ್ಶಿ ಗೌರಿ ಕರ್ಕಿ ನಿರೂಪಿಸಿದರು

Don`t copy text!