ಶಿವಾಲಯ ದೇವಸ್ಥಾನದ ವಿಶ್ರಾಂತಿ ತಾಣದ ಉದ್ಘಾಟನೆ

e-ಸುದ್ದಿ ಸಿಂಧನೂರು

ಸಿಂಧನೂರಿನ ಚನ್ನಬಸವ ನಗರದ ಶಿವಾಲಯ ದೇವಸ್ಥಾನದ ವಿಶ್ರಾಂತಿ ತಾಣದ ಉದ್ಘಾಟನಾ ಸಮಾರಂಭ ಇಂದು ನಡೆಯಿತು.

ಸಮಾರಂಭ ಅಧ್ಯಕ್ಷತೆಯನ್ನು ಶಿವಾಲಯ ದೇವಸ್ಥಾನದ ಟ್ರಸ್ಟ್ ಅದ್ಯಕ್ಷರಾದ ವೀರೇಶ ಸಾನಬಾಳ ಅವರು ವಹಿಸಿದ್ದರು.

ಡಾ.R.L ರಮೇಶ ಬಾಬು ಅವರು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ 200 ಹಣ್ಣಿನ ಸಸಿಗಳನ್ನು( ಹನುಮನ ಪಾಲ, ಲಕ್ಷ್ಮಣ ಫಲ, ರಾಮಫಲ)ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಡಾ.ಚನ್ನನಗೌಡ ಪಾಟೀಲ,ಪರಿಸರ ಪ್ರೇಮಿ ಬಿಗ್ 3ಹೀರೊ ಅಮರೇಗೌಡ ಮಲ್ಲಾಪೂರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ,ವಿರುಪಾಕ್ಷಿ ಬಾಬು,ಕೆ.ಭೀಮನಗೌಡ ವಕೀಲರು,ಪಂಪಣ್ಣ ದೇಸಾಯಿ ಪ್ರಧಾನ ಕಾರ್ಯದರ್ಶಿ, ತಿಪ್ಪಣ್ಣ ಗೌರವ ಅದ್ಯಕ್ಷರು,V.ರಾಘವೇಂದ್ರ ಉಪಾಧ್ಯಕ್ಷರು,ಬಸವರಾಜ JCB,ಶರಣಬಸಪ್ಪ ಕೃಷಿ ಇಲಾಖೆ,ಲಿಂಗಾಧರ,ರಮೇಶ ಅಗ್ನಿ ಶಿಕ್ಷಕರು ಇನ್ನಿತರರು ಉಪಸ್ಥಿತರಿದ್ದರು.

Don`t copy text!