ಮಕ್ಕಳ ಸಮಸ್ಯೆ ಆಲಿಸಿದ ಜನನಾಯಕ ಎಸ್ ಆರ್ ನವಲಿಹಿರೇಮಠ…

e-ಸುದ್ದಿ ಇಲಕಲ್:

ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಸರಕಾರಿ ಶಾಲೆಯ ಮಕ್ಕಳ ಅಳಲುನ್ನು ಎಸ್ ಆರ್ ಎನ್ ಇ ಪೌಂಡೇಶನ್ ನ ಸಂಸ್ಥಾಪಕ ಅದ್ಯಕ್ಷ ಎಸ್ ಆರ್ ನವಲಿಹಿರೇಮಠ ಅವರು ಆಲಿಸಿದರು.

ತಮ್ಮ ಶಾಲೆಗೆ ಕಾಂಪೌಂಡ್ ಇಲ್ಲ, ಶೌಚಾಲಯ ಇಲ್ಲ ಅಂತ ಶಾಲೆಯ ಮಕ್ಕಳು ಎಸ್ ಆರ್ ನವಲಿಹಿರೇಮಠ ಮುಂದೆ ಸಮಸ್ಯೆಗಳನ್ನು ಹೇಳಿಕೊಂಡರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!