ರಾಜ್ಯದಲ್ಲಿ ಇಂದಿನಿಂದ ನೀತಿ ಸಂಹಿತೆ ಜಾರಿ ಮೇ ೧೦ ರಂದು ಮತದಾನ

 

ರಾಜ್ಯದಲ್ಲಿ ಇಂದಿನಿಂದ ನೀತಿ ಸಂಹಿತೆ ಜಾರಿ

ಮೇ ೧೦ ರಂದು ಮತದಾನ

e-ಸುದ್ದಿ ದೆಹಲಿ

ಕರ್ನಾಟಕದ ೨೨೪ ಕ್ಷೇತ್ರಗಳಿಗೆ ೧೬ ನೇ ವಿಧಾನ ಸಭೆ ಚುನಾವಣೆ ಗಾಗಿ ಕೇಂದ್ರ ಚುನಾವಣೆ ಆಯೋಗ ಮಾ.೨೯ ಬುಧವಾರದಿಂದ ನೀತಿ ಸಂಹಿತೆ ಜಾರಿ ಮಾಡಿ ಆದೇಶ ಹೊರಡಿಸಿದೆ.
ಏ.೧೩ ರಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿದೆ. ಏ.೨೦ ರಂದುನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಏ.೨೧ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ. ೧೦ ರಂದು ಚುನಾವಣೆ ನಡೆಯಲಿದ್ದು , ಮೇ ೧೩ ರಂದು ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ

Don`t copy text!