ಡಾ. ಗುರುಮಹಾoತ ಸ್ವಾಮೀಜಿಗಳ ಆಶೀರ್ವಾದ ಪಡೆದ ಪಾಟೀಲ್ ದಂಪತಿಗಳು..
e-ಸುದ್ದಿ ವರದಿ:ಇಳಕಲ್
ಹುನಗುಂದ್ ಮತ ಕ್ಷೇತ್ರದ ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅವರ ಮದುವೆ ವಾರ್ಷಿಕೋತ್ಸವದ ನಿಮಿತ್ಯವಾಗಿ ನಗರದ ಶ್ರೀ ವಿಜಯ ಮಹಾಂತೇಶ್ವರ ಶ್ರೀಮಠಕ್ಕೆ ತೆರಳಿ ಪರಂ ಪೂಜ್ಯ ಶ್ರೀ ಗುರು ಮಹಾಂತ ಶ್ರೀಗಳವರ ಆಶೀರ್ವಾದವನ್ನು ದೊಡ್ಡನಗೌಡ ಜಿ ಪಾಟೀಲ್ ದಂಪತಿಗಳು ಪಡೆದರು.ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ