ಕೃಷಿಹೊಂಡ ನಿರ್ಮಿಸಿದ ನರೇಗಾ ಕೂಲಿಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ ರೈತ ಮಹಿಳೆ..
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಜಂಬಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತುಂಬ ಗ್ರಾಮದ ಸಿದ್ದಮ್ಮ ಅಮರಪ್ಪ ನಾಗೂರ s. No. 84/a ಇವರ ಹೊಲದಲ್ಲಿ ಕೃಷಿಹೊಂಡ ನಿರ್ಮಾಣ ಏಳನೇ ದಿನದಂದು ಕೂಲಿ ಕಾರ್ಮಿಕರಿಗೆ ತಮ್ಮ ಸ್ವ ಇಚ್ಛೆಯಿಂದ ಅನ್ನ ಪ್ರಸಾದವನ್ನು ಮಾಡಿಸಲಾಯಿತು.
ಸ್ಥಳಗಳದಲ್ಲಿ ,TC,TIEC, ಕೃಷಿ ಅಧಿಕಾರಿ ರವಿಶಂಕರ ಚಂದ್ರರೆಡ್ಡಿ ಮತ್ತು ಇನ್ನೋರ್ವ ಕೃಷಿ ಅಧಿಕಾರಿ R V ಬೊರನ್ನವರ, ಮತ್ತು nrega ಕೃಷಿ ತಾಂತ್ರಿಕ ಸಹಾಯಕ ಶರಣಬಸಪ್ಪ ಕಮದಾಳ ಮತ್ತು ಮಂಜುನಾಥ ಪಾಟೀಲ
BFT, GKM ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ವರದಿಗಾರರು: ಶರಣಗೌಡ ಕಂದಕೂರ