ಇಳಕಲ್ ನಗರದಲ್ಲಿ ಭಾರತ ಸೇವಾದಳ ಶಿಬಿರ …

e-ಸುದ್ದಿ ವರದಿ:ಇಳಕಲ್

ಇಳಕಲ್ ನಗರದ ಶ್ರೀ ವಿಜಯ ಮಹಾಂತೇಶ್ ವಿದ್ಯಾವರ್ಧಕ ಸಂಘದ ಎಸ್ ಆರ್ ಕಂಠಿ ಸಭಾಭವನದಲ್ಲಿ ಹುನಗುಂದ ಹಾಗೂ ಇಳಕಲ್ ತಾಲೂಕು ಭಾರತ್ ಸೇವಾದಳ ತರಬೇತಿ ಶಿಬಿರ ನಡೆಯಿತು.

ಈ ತರಬೇತಿ ಶಿಬಿರವನ್ನು ಸಸಿಗೆ ನೀರಿರೆಯುವ ಮೂಲಕ ವೇದಿಕೆ ಮೇಲಿರುವ ಗಣ್ಯಮಾನ್ಯರು, ಹಾಗೂ ಭಾರತ್ ಸೇವಾದಳದ ಸದಸ್ಯರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಾರತ ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!