ಶ್ರೀ ತ್ರಿವಿಕ್ರಮ ಜೋಶಿ ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಸ್ಥೆ, ಬೆಂಗಳೂರು [FKCCI] ಯ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಅವಿರೋಧ ಆಯ್ಕೆ

ಶ್ರೀ ತ್ರಿವಿಕ್ರಮ ಜೋಶಿ ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಸ್ಥೆ, ಬೆಂಗಳೂರು [FKCCI] ಯ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಅವಿರೋಧ ಆಯ್ಕೆ

 

ಈ ಬಾರಿಯ ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಸ್ಥೆ, ಬೆಂಗಳೂರು
[FKCCI] ಚುನಾವಣೆಯಲ್ಲಿ ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದರು ರಾಯಚೂರು ಕೊಪ್ಪಳ ಯಾದಗಿರ್ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ, ರಾಯಚೂರು ನಗರದಲ್ಲಿ ದಿನಾಂಕ 12/10/2024 ರಂದು ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ವತಿಯಿಂದ ಅಧ್ಯಕ್ಷರಾದ ಎಸ್ ಕಮಲ್ ಕುಮಾರ್ ನೇತೃತ್ವದಲ್ಲಿ ಅಭಿನಂದನೆ ಹಾಗೂ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಸಂಸದರು ಶ್ರೀ ಬಿ ವಿ ನಾಯಕ, ಪ್ರಧಾನ ಕಾರ್ಯದರ್ಶಿ ಜಂಬಣ್ಣ ಎ ಕ್ಲಾಸ್ ಪುರ, ಮಾಜಿ ಅಧ್ಯಕ್ಷರು ಅರವಿ ನಾಗನಗೌಡ್ರು, ಕೆ ಹೇಮಣ್ಣ, ವಾಣಿಜ್ಯೋದ್ಯಮಗಳು ಉಪಸ್ಥಿತರಿದ್ದರು

Don`t copy text!