ಡಾ ಕಲಬುರ್ಗಿ ಎಂಬತ್ತಾರು

ಡಾ ಕಲಬುರ್ಗಿ ಎಂಬತ್ತಾರು

 

 

 

 

 

 

 

 

 

 

ಬರ ಬರ ಬಿಸಿಲು
ಬಿರುಕಲು ಭೂಮಿ
ಮಳೆಯಿಲ್ಲ ನೀರಿಲ್ಲ
ಮನೆ ಹೊಲ ಹಳ್ಳ
ಬಿರಿದು ಬೆಳೆದನು
ದಿಟ್ಟ ಮಲ್ಲಪ್ಪ .
ಅಧ್ಯಯನ ಸಂಶೋಧನೆ
ಕನ್ನಡ ಬಸವಣ್ಣ .
ನಾಟಕ ಸಂಗೀತದ ಗೀಳು
ನೇರ ನುಡಿ ಸಂಘರ್ಷ
ಒಳಗೊಳಗೇ ಕೊರಗುವ
ಮೃದು ಮನ .
ಹಾಸ್ಯ ಹರಟೆ ಸಂವಾದ
ಚಿಂತನೆ ಯೋಜನೆಗಳು.
ಅಂದು ಕುಹುಕಿಗಳು
ಗುಂಡಿಕ್ಕಿ ಕೊಂದರು
ಸತ್ತದ್ದು ವ್ಯಕ್ತಿ ಸತ್ಯವಲ್ಲ
ಡಾ ಕಲಬುರ್ಗಿ ಒಂಟಿ ಮರ
ಕನ್ನಡದ ಕೊಲಂಬಸ್
ಎಂಟು ದಶಕದ ನೆನಪು
ಎಂಟು ಶತಕದ ನೆರಳು.
ಎಂ ಎಂ ಕಲಬುರ್ಗಿ ಅಮರ ರಹೇ

 

 

 

 

 

 

 

 

-ಡಾ.ಶಶಿಕಾಂತ.ಪಟ್ಟಣ ಪುಣೆ

Don`t copy text!