ಶಿವಕುಮಾರ ಸ್ವಾಮೀಜಿ ಪೂಣ್ಯಸ್ಮರಣೋತ್ಸ

ಶಿವಕುಮಾರ ಸ್ವಾಮೀಜಿ ಪೂಣ್ಯಸ್ಮರಣೋತ್ಸ

e-ಸುದ್ದಿ, ಮಸ್ಕಿ

ಪಟ್ಟಣದ ದೈವದ ಕಟ್ಟೆ ಹತ್ತಿರ ಶಿವಕುಮಾರ ಸ್ವಾಮೀಜಿಯ 2 ನೇ ಪೂಣ್ಯಸ್ಮರಣೋತ್ಸವನ್ನು ಗುರುವಾರ ಸಂಜೆ 5 ಗಂಟೆಗೆ ಡಿ.ಕೆ.ಸರ್ಕಲ್ ಗೆಳೆಯರ ಬಳಗ ಹಮ್ಮಿಕೊಳ್ಳಲಾಗಿದೆ.
ಸಂಜೆ ಸ್ವಾಮೀಜಿಗಳ ಭಾವಚಿತ್ರ ಮೆರವಣಿಗೆಗೆ ಗಚ್ಚಿನ ಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಚಾಲನೇ ನೀಡುವರು.
ನಂತರ ಗ್ರಾಮದ ಪ್ರಮುಖ ಮಾರ್ಗವಾಗಿ ಮೆರವಣಿಗೆ ನಡೆಯಲಿದೆ. ನಂತರ ಮಹಾಪ್ರಸಾದ ಜರುಗಲಿದೆ.

 

Don`t copy text!