ಉತ್ತುಂಗದ ಶಿಖರ

ಉತ್ತುಂಗದ ಶಿಖರ

ಬಾಳಿಗೊಂದು ನಂಬಿಕೆ
ನೂರು ವರ್ಷದ
ಭರವಸೆ

ಮಂಕುತಿಮ್ಮನ ಕಗ್ಗ
ಬಿಡಿಸುತ್ತೆ
ಬದುಕಿನ ಕಗ್ಗಂಟು

ನಡೆಸುತ್ತೆ
ಬದುಕಿನ ಜಟಕಾ ಬಂಡಿ
ಮದುವೆಗೋ ಮಸಣಕೋ

ಕಡುಬಡತನದ
ಸ್ವಾಭಿಮಾನಿ
ಪರಿಸ್ಕ್ರುತ ಹಣದ
ಪರಿತ್ಯಾಗಿ

ಜ್ಞಾನ ಪೀಠ ಪ್ರಶಸ್ತಿ
ಅಸೆ ಬಿಟ್ಟರು
ಆಧುನಿಕ ಸರ್ವಜ್ಞ
ಆದರು

ತಮಿಳುನಾಡುನವರು
ಕನ್ನಡದ
ಕಣ್ಮಣಿಯಾದರು

ಮಾಜಾನ್ ಮಸ್ಕಿ

Don`t copy text!