ಇಲಕಲ್ಲನಲ್ಲಿ ವಚನ ಸಾಹಿತ್ಯ ಅಂದು-ಇಂದು-ಮುಂದು ವಿಚಾರ ಸಂಕಿರಣ

 

ಇಲಕಲ್ಲನಲ್ಲಿ ವಚನ ಸಾಹಿತ್ಯ ಅಂದು-ಇಂದು-ಮುಂದು ವಿಚಾರ ಸಂಕಿರಣ

e-ಸುದ್ದಿ, ಇಲಕಲ್
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಬಾಗಲಕೋಟೆ ಜಿಲ್ಲೆ ಮತ್ತು ಅಕ್ಕನ ಬಳಗ  ಇಲಕಲ್ಲ ಇವರ ಸಹಯೋಗದಲ್ಲಿ
ಬಸವ ಜಯಂತಿ ಅಂಗವಾಗಿ ವಚನ ಸಾಹಿತ್ಯ ಅಂದು- ಇಂದು- ಮುಂದು ರಾಷ್ಟ್ರೀಯ ವಿಚಾರ ಸಂಕಿರಣವನ್ನು ವೆಬಿನಾರ ಮೂಲಕ ದಿನಾಂಕ ೧೩-೦೫-೨೦೨೧ ಗುರುವಾರ ಸಂಜೆ ೬ ರಿಂದ ೮ ಗಂಟೆಯವರೆಗೆ ನಡೆಯಲಿದೆ.
ಕಲಬುರ್ಗಿಯ ಡಾ.ಸುಜಾತ ಪಾಟೀಲ ಸಹಾಯಕ ಪ್ರಾದ್ಯಪಕರು ಪಿಡಿಎ ತಾಂತ್ರಿಕ ಮಹಾವಿದ್ಯಾಲಯ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ವಿನಯ ಎನ್ ಹರಿಹರ ಅವರ ವಚನ‌ ಪ್ರಾರ್ಥನೆ, ಮಹಾಂತೇಶ ಎಂ ಗಜೇಂದ್ರಗಡ ಅವರ ಪ್ರಾಸ್ತಾವಿಕ ಮಾತುಗಳು, ಗಿರಿಜಾ ಶಿವಬಲ್‌‌ ಸ್ವಾಗತ, ಸುನೀತಾ ಅಂಗಡಿ ನಿರುಪಣೆ ಮಾಡಲಿದ್ದಾರೆ. ಆಸಕ್ತರು ವೆಬಿನಾರ ಜೂಮ್ ಮೀಟ್ ನಲ್ಲಿ ಭಾಗವಹಿಸಬಹುದು.

Don`t copy text!