e-ಸುದ್ದಿ ಆತ್ಮೀಯರಿಗೆ ನಮಸ್ಕಾರಗಳು 🙏
ಇದುವರೆಗೆ e-ಸುದ್ದಿ ಯನ್ನು ವೆಬ್ ಪೇಜ್ ನಲ್ಲಿ ಓದುತ್ತಿದ್ದೀರಿ. ಇದೀಗ YouTube (ಯುಟೂಬ್) ನಲ್ಲಿ ನೋಡಬಹುದು.
ಸಾಹಿತ್ಯ ಚರ್ಚೆ, ಸಂದರ್ಶನ, ಸಂವಾದ, ವಚನ ಪಠಣ, ವಚನ ವಚನ ವಿಶ್ಲೇಷಣೆ, ದಾಸ ವಾಣಿ, ಜಾನಪದ ದೊಗಡು, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸುದ್ದಿಗಳನ್ನು ಪ್ರತಿದಿನ ಪ್ರಕಟಿಸಲಾಗುವದು.
e-ಸುದ್ದಿಯಲ್ಲಿ ಪ್ರತಿದಿನ ಪ್ರತಿ ಸುದ್ದಿಗಳನ್ನು ಈಗಾಗಲೇ 2 ಸಾವಿರ ಜನಕ್ಕೆ ತಲುಪಿಸಲಾಗುತ್ತದೆ. ಅದರಲ್ಲಿ 650 ಕ್ಕೂ ಹೆಚ್ಚು ಜನ ಚಂದಾದಾರರಾಗಿದ್ದಾರೆ.ಅವರಿಗೆಲ್ಲ e-ಸುದ್ದಿ ಅಪ್ಲೋಡ್ ಆದ ತಕ್ಷಣವೇ ತಲುಪುತ್ತದೆ. ಉಳಿದವರಿಗೆ ವಾಟ್ಸ್ ಆಪ್ ಮೂಲಕ ಕಳಿಸುತ್ತಿದ್ದೇವೆ.
ಇಂದಿನಿಂದ ಪ್ರತಿದಿನ ಬೆಳಿಗ್ಗೆ ವಚನ ಪಠಣ ಪ್ರಕಟಿಸಲಾಗುತ್ತದೆ. ಈ ಕುರಿತು ನಮ್ಮ ಓದುಗರಲ್ಲಿ ಆಸಕ್ತರು ವಚನ ಪಠಣ ಮಾಡಿ ವಿಡಿಯೋ ಕಳಿಸಿ ಎಂಬ ನಮ್ಮ ಮನವಿಗೆ ಸ್ಪಂದಿಸಿ ಅನೇಕರು ವಿಡಿಯೋ ಕಳಿಸಿದ್ದಾರೆ. ಅವರಿಗೆಲ್ಲ ಧನ್ಯವಾದಗಳು.
ಇಂದು ಶ್ರೀಮತಿ ಜಿ .ಎಸ್.ಗೀತಾ ಹರಮಘಟ್ಟ , ಶಿವಮೊಗ್ಗ ಅವರ ವಚನ ಪ್ರಕಟಿಸುತ್ತಿದ್ದೇವೆ. ಆಲಿಸಿರಿ.
ತಮ್ಮ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ.
ಪ್ರತಿಕ್ರಿಯೆ ಹಾಗೂ ಸಂದೇಹಗಳಿದ್ದಲ್ಲಿ ಸಂಪರ್ಕಿಸಿರಿ.
94488 05067
ಧನ್ಯವಾದಗಳು
ಸಂಪಾದಕ
ವೀರೇಶ ಸೌದ್ರಿ, ಮಸ್ಕಿ