ಮಸ್ಕಿ : ಮಸ್ಕಿ ಹಳ್ಳದಲ್ಲಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಚನ್ನಬಸವನ ಹುಡುಕಾಟ ಶುಕ್ರವಾರ ವೂ ಮುಂದುವರಿದಿದೆ.
ಪೋಲಿಸರು ಮತ್ತು ಅಗ್ನಿಶಾಮಕ ದಳದವರು ಹಳ್ಳದ ಗುಂಟ ಹುಡುಕಾಟ ನಡೆಸಿದ್ದಾರೆ.
ಹಳ್ಳದಲ್ಲಿ ತಗ್ಗು ಗುಂಡಿಗಳಿದ್ದು , ಜಾಲಿಗಿಡಗಳಿಂದ ಆವೃತ್ತವಾಗಿದೆ. ಎಷ್ಟೇ ಹುಡುಕಾಟ ನಡೆಸಿದರು ಚನ್ನಬಸವ ಪತ್ತೆ ಆಗದಿರುವದು ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ.