ಮಸ್ಕಿ : ಕಲ್ಗುಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿದಿನ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರು ಧನ್ಯತೆ ಮೆರೆಯುತ್ತಾರೆ.
ಭಾನುವಾರ ಕೇಸರಿ ವಸ್ತ್ರದಲ್ಲಿ ಅಲಂಕಾರ ಮಾಡಿದ್ದೊ ಹೆಚ್ಚು ಆಕರ್ಷಕ ವಾಗಿತ್ತು.
ಇಂದು ಸಂಜೆ ದೇವಾಂಗ ಸಮಾಜದ ಬಂಧುಗಳು ಹಾಗೂ ಇತರರು ಭಾಗವಹಿಸಿ ದರ್ಶನ ಭಾಗ್ಯಪಡೆದರು.