ನೀಟ್ ಪರೀಕ್ಷೆ : ಉಮಾ ಮಹೇಶ್ವರಿ ಕಾಲೇಜು ಉತ್ತಮ ಸಾಧನೆ

ಲಿಂಗಸುಗುರು : ಪಟ್ಟಣದ ಉಮಾ ಮಹೇಶ್ವರಿ ಪಿಯು ಕಾಲೇಜು ವಿದ್ಯಾರ್ಥಿಗಳು ಈ ಭಾರಿ ನಡೆದ ನೀಟ್ ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ವಿನಯ ಗಣಚಾರಿ ತಿಳಿಸಿದ್ದಾರೆ.

7 ವಿಧ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆ ಎಂದು ವಿನಯ ತಿಳಿಸಿದರು.

 

ಶ್ರೀರಾಮನಗರ : ಶ್ರಿರಾಮನಗರದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಈ ಬಾರಿ ಉತ್ತಮ ಸಾಧನೆ ಮಾಡಿದ್ದಾರೆ. ೧೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ನೆಕ್ಕುಂಟಿ ಸೂರಿಬಾಬು ತಿಳಿಸಿದ್ದಾರೆ.

 

Don`t copy text!