ಅದ್ದೂರಿಯಾಗಿ ಆಚರಿಸಿದ ಮಲ್ಲಿಕಾರ್ಜುನ ಪಾಟೀಲ ಹುಟ್ಟಹಬ್ಬ
e-ಸುದ್ದಿ ಮಸ್ಕಿ
ಇಂದು ಮಸ‌್ಕಿ ಕಾಂಗ್ರೆಸ್ ಕಛೇರಿಯಲ್ಲಿ ನಡೆದ
ಮಸ‌್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ರವರ 45 ನೇ ಹುಟ್ಟು ಹಬ್ಬವನ್ನು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹನುಮಂತಪ್ಪ ಮುದ್ದಾಪೂರು, ಸಿದ್ದಣ್ಣ ಹೂವಿನಭಾವಿ, ಆರ್. ಸಿದ್ದನಗೌಡ ತುರ್ವಿಹಾಳ, ಮೈಬುಸಾಬ ಮುದ್ದಾಪೂರು, ವೆಂಕಟರೆಡ್ಡಿ ಹಾಲಾಪುರ ಪಾರಕಸಾಬ ತುರ್ವಿಹಾಳ, ಹನುಮೇಶ ಬಾಗೋಡಿ, ದುರುಗೇಶ ವಕೀಲರು, ಅಮರೇಗೌಡ ಕಾಸರೆಡ್ಡಿ, ಕೃಷ್ಣಾ ಚಿಗರಿ, ಮಲ್ಲಯ್ಯ ಮುರಾರಿ, ಬೇಗಂ ಹವಾಲ್ದಾರ್, ಬಸವರಾಜ ಯದ್ದಲದಿನ್ನಿ, ಶರಣಪ್ಪ ಎಲಿಗಾರ, ಮಲ್ಲಯ್ಯ ಬಳ್ಳಾ, ಬಸವಂತಪ್ಪ ಮಟ್ಟೂರು, ಸುರೇಶ್ ಕೈಲವಾಡಗಿ, ಹಜರತ್ ಸಾಬ, ಹುಲ್ಲಗಪ್ಪ ಉಪ್ಪಲದೂಡ್ಡಿ, ಭೀ ಮಣ್ಣ, ಪೌಲರಾಜ್, ಸಿದ್ದು ಮುರಾರಿ, ವೀರಭದ್ರ ಕೋಠಾರಿ, ಬಸವ ಗೂಗ್ಲಿ, ಇಬ್ಬು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತಿ ಇದ್ದರು.