ವಿಜಯಕುಮಾರ ಕಮ್ಮಾರ ಅವರನ್ನು ಗೆಲ್ಲಿಸಿ
ಧಾರವಾಡ ಜಿಲ್ಲಾ ಕಸಾಪ ಸದಸ್ಯರಲ್ಲಿ ಮನವಿ.
ಮಾನ್ಯರೇ
e-ಸುದ್ದಿ ತಂಡದ ಪ್ರಮುಖ ಲೇಖಕರಾದ ಶ್ರೀ ವಿಜಯಕುಮಾರ ಕಮ್ಮಾರ ಅವರು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಬಸವ ಭಕ್ತರು, ನಾಡಿನ ಖ್ಯಾತ ಸಾಹಿತಿಗಳಾದ ಈಶ್ವರ ಕಮ್ಮಾರ ಅವರ ಸುಪುತ್ರರಾದ ವಿಜಯಕುಮಾರ ಕಮ್ಮಾರ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಧಾರವಾಡ ಜಿಲ್ಲಾ ಕಸಾಪ ಅಜೀವ ಸದಸ್ಯರಲ್ಲಿ ಮನವಿ ಮಾಡುವೆ.
ಇಂತಿ ನಿಮ್ಮ
ವೀರೇಶ ಸೌದ್ರಿ ಮಸ್ಕಿ
ಸಂಪಾದಕ e-ಸುದ್ದಿ ಅಂತರಜಾಲ ಪತ್ರಿಕೆ.