ಜ್ಯೋತಿಯಿಂದ ಜ್ಯೋತಿ ಬೆಳಗಿಸಿ… ಕಾರ್ತಿಕದ ಕತ್ತಲೆಯ ಕಳೆಯುತಲಿ ಬೆಳಗುತಿದೆ ಜ್ಯೋತಿ ಹಣತೆಯಲಿ ತಂದು ಸಡಗರ ಸಂಭ್ರಮ ಹರುಷ ದೀಪಗಳ ಹಬ್ಬ ನೀಡಿ…
Day: November 13, 2023
ಗಜಲ್
ಗಜಲ್ ದೀಪದಿಂದ ದೀಪವನ್ನು ಹೊತ್ತಿಸಲು ಬೆಳಕನ್ನು ನೀಡುತ್ತದೆ ಮಾತ್ಸರ್ಯವು ತನ್ನನ್ನೇ ಸುಟ್ಟು ಕತ್ತಲೆಯನ್ನು ಕೊಡುತ್ತದೆ ಪ್ರೀತಿಯಿಲ್ಲದೆ ಯಾವ ಜೀವಿ ಬದುಕಲುಂಟು ಜಗದಲ್ಲಿ…