ಸ್ಫೂರ್ತಿ
ಮೊದಲ ದಿನವೇ
ಅವನ ಪರಿಚಯ
ಸ್ನೇಹ ಸಿಂಚನ
ಒಲವ ಮಿಡಿತ…
ಪ್ರೀತಿ ಕಾಣದ
ಬಾಳಿನಲ್ಲಿ
ಅವನ ನೋಟ
ಏನೋ ತುಡಿತ.
ಸಿಡಿಲು ಗುಡುಗು
ಮಿಂಚು ಮಳೆ
ನವ್ಯ ಪ್ರೇಮ
ಅಂಕುರಿಸಿತಾ…
ಹಚ್ಚ ಹಸಿರಿನ
ಮೇಲೆ ಇಬ್ಬನಿ
ತೋಯ್ದ ಮನಕೆ
ಅವನೆ ಸ್ಫೂರ್ತಿ…
–ಗೀತಾ.ಜಿ.ಎಸ್
ಹರಮಘಟ್ಟ ಶಿವಮೊಗ್ಗ
ಸ್ಫೂರ್ತಿ
ಮೊದಲ ದಿನವೇ
ಅವನ ಪರಿಚಯ
ಸ್ನೇಹ ಸಿಂಚನ
ಒಲವ ಮಿಡಿತ…
ಪ್ರೀತಿ ಕಾಣದ
ಬಾಳಿನಲ್ಲಿ
ಅವನ ನೋಟ
ಏನೋ ತುಡಿತ.
ಸಿಡಿಲು ಗುಡುಗು
ಮಿಂಚು ಮಳೆ
ನವ್ಯ ಪ್ರೇಮ
ಅಂಕುರಿಸಿತಾ…
ಹಚ್ಚ ಹಸಿರಿನ
ಮೇಲೆ ಇಬ್ಬನಿ
ತೋಯ್ದ ಮನಕೆ
ಅವನೆ ಸ್ಫೂರ್ತಿ…
–ಗೀತಾ.ಜಿ.ಎಸ್
ಹರಮಘಟ್ಟ ಶಿವಮೊಗ್ಗ