ಅಂತರ್ಜಾಲ ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ: ಉದ್ಘಾಟನೆ ಇಂದು

ಅಂತರ್ಜಾಲ ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ: ಉದ್ಘಾಟನೆ ಇಂದು

e-ಸುದ್ದಿ ಮಸ್ಕಿ

ಪ್ರಥಮ್ ಇಂಟರನ್ಯಾಶನಲ್ ಸ್ಕೂಲ್–ಬೆಂಗಳೂರು ಇವರ ಸಹಯೋಗದೊಂದಿಗೆ ವಚನ ಮಂದಾರ ವೇದಿಕೆಯಿಂದ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಉದ್ಘಾಟನೆ ಕಾರ್ಯಕ್ರಮ ಏ.೨೭- ಬುಧವಾರ ಸಂಜೆ ೬-೧೫ ನಿ.ಕ್ಕೆ ನಡೆಯಲಿದೆ ಎಂದು ವಚನ ಮಂದಾರ ಗ್ರೂಪ್ ನ ಪ್ರಮುಖ ಅಡ್ಮಿನ್ ವಿಜಯಕುಮಾರ ಕಮ್ಮಾರ ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು
ಶ್ರೀ ಮ. ನಿ. ಪ್ರ ಶ್ರೀ ಗುರು ಮಹಾಂತ ಮಹಾಸ್ವಾಮಿಗಳು
ಚಿತ್ತರಗಿ ಶ್ರೀ ವಿಜಯಮಹಾಂತೇಶ ಸಂಸ್ಥಾನ ಮಠ – ಇಳಕಲ್ ಇವರು ವಹಿಸುವರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶಂಕರ ದೇವನೂರ, ನಿವೃತ್ತ ಮುಖ್ಯ ಅಭಿಯಂತರರು, ಕರ್ನಾಟಕ ಪಾವರ್ ಕಾರ್ಪೋರೇಶನ್- ಬೆಂಗಳೂರು. ಬಸವ ತತ್ವ ಚಿಂತಕರು, ಸಂಸ್ಕೃತಿ ಚಿಂತಕರು – ಮೈಸೂರು. ಹಾಗೂ  ಶ್ರೀ ಹರೀಶ ಹಿರೇಮಠ, ಅಧ್ಯಕ್ಷರು – ವೀರಶೈವ ಸಮಾಜ ನಾರ್ಥ್ ಅಮೇರಿಕಾ. ಹ್ಯೂಸ್ಟನ್ – ಅಮೇರಿಕ ಇವರುಗಳು ಭಾಗವಹಿಸಿ ತಮ್ಮ ಅಮೂಲ್ಯ ವಾದ ವಿಚಾರಗಳನ್ನು ಮಂಡಿಸಲಿದ್ದಾರೆ.

ಝೂಮ್ ಐಡಿ : 838 7931 9381
ಪಾಸ್-ವರ್ಡ : basava

ಕಾರ್ಯಕ್ರಮದಲ್ಲಿ ಭಾಗವಹಿಸಲು ತಾವೆಲ್ಲರೂ ಈ ಕೊಂಡಿಯನ್ನು ಬಳಸಿಕೊಂಡು ಝೂಮ್ ಮೀಟ್ ನಲ್ಲಿ ಭಾಗವಹಿಸಬೇಕೆಂದು ಈ ಮೂಲಕ ವಚನ ಮಂದಾರ ವೇದಿಕೆಯಿಂದ ವಿನಂತಿಸಿದ್ದಾರೆ.
https://us02web.zoom.us/j/83879319381?pwd=QmROL2d3ZnBUK1NwM0M3K2ZWSEdaZz09

ದಯವಿಟ್ಟು ಸಮಯಕ್ಕೆ 5 ನಿಮಿಷ ಮುಂಚೆ ಬಂದು ಕಾರ್ಯಕ್ರಮಕ್ಕೆ ಸೇರಿಕೊಳ್ಳಿ.

ಕಾರ್ಯಕ್ರಮ ವಿವರಗಳು
*. ಪ್ರಾರ್ಥನೆ : ಶ್ರೀಮತಿ ಆಶಾ ಯಮಕನಮರಡಿ.
* ಸ್ವಾಗತ : ಡಾ. ರಾಜೇಶ್ವರಿ ಶೀಲವಂತ.
*  ಪ್ರಸ್ತಾವನೆ : ಡಾ. ಸರ್ವಮಂಗಳಾ ಸಕ್ರಿ.
* ಅತಿಥಿಗಳ ಪರಿಚಯ :
ಪೂಜ್ಯರ ಪರಿಚಯ : ಶ್ರೀಮತಿ ಸವಿತಾ ಮಾಟೂರ ಇಲಕಲ್ಲ

ಶ್ರೀ ಶಂಕರ ದೇವನೂರ ಅವರ ಪರಿಚಯ : ಶ್ರೀಮತಿ ಸುನಿತಾ ಮೂರಶಿಳ್ಳಿ ಧಾರವಾಡ

ಶ್ರೀ ಹರೀಶ ಹಿರೇಮಠ ಅವರ ಪರಿಚಯ : ಶ್ರೀ ವೀರೇಶ ಸೌದ್ರಿ ಮಸ್ಕಿ

* ಅತಿಥಿಗಳ ಉಪನ್ಯಾಸ.
* ಪೂಜ್ಯರಿಂದ ಆಶೀರ್ವಚನ.
* ಸಂವಾದ : 15 ರಿಂದ 20 ನಿಮಿಷ
* ವಂದನಾರ್ಪಣೆ : ಶ್ರೀಮತಿ ಶಾರದಾ ಅಂಬೆಸಂಗೆ

ಕಾರ್ಯಕ್ರಮದ ಸಂಚಾಲಕರು:
ಡಾ. ಸರ್ವಮಂಗಳಾ ಸಕ್ರಿ,
ಕನ್ನಡ ಉಪನ್ಯಾಸಕರು,
ರಾಯಚೂರು.

Topic: VACHANA MANDAR
Time: Apr 27, 2022 06:00 PM India

Join Zoom Meeting:

https://us02web.zoom.us/j/83879319381?pwd=QmROL2d3ZnBUK1NwM0M3K2ZWSEdaZz09

Dial by your location
+1 346 248 7799 US (Houston)
+1 669 900 6833 US (San Jose)
+1 929 205 6099 US (New York)
+1 253 215 8782 US (Tacoma)
+1 301 715 8592 US (Washington DC)
+1 312 626 6799 US (Chicago)

Meeting ID: 838 7931 9381
Passcode: 604842
Find your local number: https://us02web.zoom.us/u/kbnTrf8mWz

CO-ORDINATOR:
VIJAYAKUMAR KAMMAR
vijikammar@gmail.com
+91 9741 357 132
+91 9741 889 684

Don`t copy text!