ಶ್ರೀಮತಿ ರಾಜಶ್ರೀ ಮತ್ತು ಮಲ್ಲಿನಾಥ ತಳಂಗೆ ದಂಪತಿಗಳಿಗೆ ಪ್ರಶಸ್ತಿ ಪ್ರಧಾನ
e-ಸುದ್ದಿ ಬೀದರ
ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರನಲ್ಲಿ ಪ್ರಸಕ್ತ ವರ್ಷದ ಬಸವ-ನೀಲಗಂಗಾ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಕಾರ್ಯಕ್ರಮಕ್ಕೆ ಈ ವರ್ಷ ಪುನಃ ಪ್ರಾರಂಭಿಸಿದ್ದು ಪ್ರಶಸ್ತಿ ಕೊಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸೋಲಾಪುರದ ಶ್ರಿಮತಿ ರಾಜಶ್ರೀ ಮತ್ತು ಮಲ್ಲಿನಾಥ ದಂಪತಿಗಳ ಸೇವಾ ಕಾರ್ಯಕ್ಕೆ ಈ ಪ್ರಶಸ್ತಿ ಲಭಿಸಿದೆ.