e-ಸುದ್ದಿ, ಕೊಪ್ಪಳ
೨೦೨೦ ರಿಂದ ೨೦೨೫ ರ ವರೆಗಿನ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಹಿಂದುಳಿದ ವರ್ಗ ಅ ಮೀಸಲಿರಿಸಿದ ಸ್ಥಾನ ದಿಂದ ನಟರಾಜ ಸೋನಾರ ಅವರು ಅವಿರೋಧವಾಗಿ ಆಯ್ಕೆಯಾದರು. ರಿರ್ಟನಿಂಗ್ ಅಧಿಕಾರಿ ಬಸಪ್ಪ ಗಾಳಿ ಸಘದ ಅಧ್ಯಕ್ಷರಾದ ಪ್ರೋ ಅಲ್ಲಮಪ್ರಭು ಬೆಟದೂರ ಅವರ ಸಮ್ಮುಖದಲ್ಲಿ ಪ್ರಮಾಣ ಪತ್ರ ವಿತರಿಸಿದರು.