ಬಡ್ತಿ ಪಡೆದ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

e- ಸುದ್ದಿ ಹಾಲಾಪುರ

ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ತುಗ್ಗಲದಿನ್ನಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕರಾದ ರಾಮಸ್ವಾಮಿ ಯವರು ಮಸ್ಕಿ ಸಿ ಆರ್ ಪಿ ಯಾಗಿ ಬಡ್ತಿ ಪಡೆದಿದ್ದಾರೆ ಹಾಗೆ ಇಸ್ಮಾಯಿಲ್ ಶಿಕ್ಷಕರು ಮಾಡಗಿರಿ ಗೆ ಪ್ರೌಢ ಶಾಲಾ ಶಿಕ್ಷಕರಾಗಿ ಬಡ್ತಿ ಪಡೆದ ಪ್ರಯುಕ್ತ  ಶಾಲಾ ಎಸ್ ಡಿ ಎಮ್ ಸಿ ಮತ್ತು ಶಿಕ್ಷಕರಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅದ್ಯಕ್ಷ ನಿರುಪಾದಿ, ಉಪಾಧ್ಯಕ್ಷ ಮುಪಿನಯ್ಯ , ಶಾಲಾ ಭೂದಾನಿಗಳಾದ ಅಯ್ಯನಗೌಡ , ಗ್ರಾಮಸ್ಥರಾದ ಬಸವರಾಜ ನಾಯಕ, ಜಕ್ಕಪ್ಪ, ಶಿಕ್ಷಕರಾದ ಹನುಮಂತಪ್ಪ , ಮಂಜುನಾಥ ಹಾಲಾಪೂರ, ಚೆನ್ನವೀರ ಜೊತಾನ್ , ಸಿದ್ದಾರ್ಥ ಪಾಟೀಲ್, ಮಹಾಂತೇಶ , ಸುಮಾಂತ , ಯಲ್ಲಪ್ಪ, ಕರಿಬಸಪ್ಪ, ಮಂಜುನಾಥ ಹಾಗೆ ಶಾಲಾ ಹಳೆಯ ವಿದ್ಯಾರ್ಥಿಗಳು ಇದ್ದರು.

Don`t copy text!