e-ಸುದ್ದಿ ಮಸ್ಕಿ
ಮಕ್ಕಳ ದಿನಾಚರಣೆ ಅಂಗವಾಗಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ದಿ ಸಂಸ್ಥೆಯವರು ಶನಿವಾರ ಪಟ್ಟಣದ ದನಗಾರವಾಡಿ ಸರ್ಕಾರಿ ಶಾಲೆಯಲ್ಲಿ ಪುರಸಭೆ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಪಟ್ಟಣದ ಪುರಸಭೆ ಸದಸ್ಯ ಎಂ.ಅಮರೇಶ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ, ಪಿಎಸ್‍ಐ ಸಣ್ಣ ವೀರೇಶ, ಅಮರೇಶ ಮಾಟೂರು, ರೇಣುಕಾ ಉಪ್ಪಾರ, ತಿಮ್ಮಣ್ಣ ವಡ್ಡರ್, ಮಲ್ಲಯ್ಯ ಛಾವಣಿ, ಮುಖ್ಯಗುರು ಬಾಲಾಸ್ವಾಮಿ ಜಿನ್ನಾಪೂರ, ರಾಮಣ್ಣ ಹಂಪರಗುಂದಿ ಹಾಗೂ ಇತರರು ಭಾಗವಹಿಸಿದ್ದರು.