ಪ್ರಥಮ್ ಇಂಟರನ್ಯಾಶನಲ್ ಸ್ಕೂಲ್–ಬೆಂಗಳೂರು ಇವರ ಸಹಯೋಗದೊಂದಿಗೆ ವಚನ ಮಂದಾರ ವೇದಿಕೆ ಅಂತರಜಾಲ ಗ್ರೂಪ್ ಇವರು ಅಂತರ್ಜಾಲ ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು “ವಚನ ಏರ್ಪಡಿಸಿದ್ದಾರೆ.
ಸಾಹಿತ್ಯದಲ್ಲಿ ಸಂಶೋಧನೆಯ ಸವಾಲುಗಳು ಎಂಬ ವಿಷಯದ ಮೇಲೆ ಉಪನ್ಯಾಸ ನಡೆಯಲಿದೆ.
ಪ್ರೊ. ವೀರೇಶ ಬಡಿಗೇರ,
ಪ್ರಾಧ್ಯಾಪಕರು, ಹಸ್ತಪ್ರತಿಶಾಸ್ತ್ರ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ. ಇವರು ಉಪನ್ಯಾಸ ನೀಡಲಿದ್ದಾರೆ
ದಿನಾಂಕ : 23.07.2022, ಶನಿವಾರ.
ಸಮಯ : ಸಂಜೆ 06.15 ಘಂಟೆಗೆ. ಕಾರ್ಯಕ್ರಮ ಆರಂಭವಾಗುತ್ತದೆ.
ಆಸಕ್ತರು ಉಪನ್ಯಾಸದಲ್ಲಿ ಭಾಗವಹಿಸಲು ಈ ಕೆಳಗಿನ ಕೊಂಡಿಯನ್ನು ಉಪಯೋಗಿಸಬಹುದು ಎಂದು ಸಂಘಟಕ ಸಾಹಿತಿ ವಿಜಯಕುಮಾರ ಕಮ್ಮಾರ ಮನವಿ ಮಾಡಿದ್ದಾರೆ.
https://us02web.zoom.us/j/4706260253?pwd=UXBrdlNabGNLQUorUm9Fd2N1eUJpdz09
ಝೂಮ್ ಐಡಿ : 470 626 0253
ಪಾಸ್-ವರ್ಡ : basava
CO-ORDINATOR:
VIJAYAKUMAR KAMMAR / vijikammar@gmail.com / +91 9741 357 132