ಸಾಮಾಜೀಕ ಕ್ಷೇತ್ರದಲ್ಲಿ ಕ್ರಾಂತಿ

ಸಾಮಾಜೀಕ ಕ್ಷೇತ್ರದಲ್ಲಿ ಕ್ರಾಂತಿ

ಮಹಾಂತ್ಪಗಳು ಚಿತ್ತರಗಿ-ಇಲಕಲ್ಲ ಸಂಸ್ಥಾನಮಠದ ೧೯ನೇ ಪೀಠಾಧಿಪತಿ ಪರಮ ಪೂಜ್ಯ ಶ್ರೀ ಡಾ|ಮಹಾಂತ ಶ್ರ‍ೀಗಳು.  ಮನುಕುಲದ ಉದ್ಧಾರಕ್ಕಾಗಿ ಪಣ ತೊಟ್ಟ ಪರಮಪೂಜ್ಯರು ನಡೆದ ಹಾದಿ, ಸ್ಥಾಪಿಸಿದ ಉದಾತ್ತ ವಿಚಾರಗಳು ನೂರಾರು ವರ್ಷದ ವರೆಗೆ ಪರಂಜ್ಯೋತಿಯಂತೆ ಬೆಳಗುತ್ತಿರುತ್ತವೆ.

– ಮಹಾಂತ್ಪಗಳು ಚಿತ್ತರಗಿ-ಇಲಕಲ್ಲ ಸಂಸ್ಥಾನಮಠದ ೧೯ನೇ ಪೀಠಾಧಿಪತಿ (೧೯೭೦ ಮೇ ೧೭ರಂದು ಚಿತ್ತರಗಿ)

ಸಾಮಾಜೀಕ ಕ್ಷೇತ್ರದಲ್ಲಿ ಕ್ರಾಂತಿ_
– ಮೂಢನಂಭಿಕೆ, ಅಂಧ:ಕಾರ, ಆಡಂಭರ ಜೀವನ ಮುಂತಾದ ಸಮಾಜದಲ್ಲಿನ ಡೊಂಕುಗಳನ್ನು ತಿದ್ದಲು ತಮ್ಮದೇ ಅದ ಹಲವಾರು ವೈಚಾರಿಕ, ವೈಜ್ಞಾನಿಕ, ವೈವಿಧ್ಯಮಯವಾದ ರೀತಿಯಲ್ಲಿ ಜನಜಾಗೃತಿ ಮಾಡಿ ವಚನಗಳನ್ನು ತಿಳಿಸುತ್ತಿದ್ದರು.

ಬಸವ ಪಂಚಮಿಯಲ್ಲಿ

ಹಾಲುನ್ನು ಅನಾಥರಿಗೆ, ಹಸಿದವರಿಗೆ, ಮಕ್ಕಳಿಗೆ ಕುಡಿಸಿ ಈ ಹಬ್ಬದಲ್ಲಿ ಹಾಲನ್ನು ಸದ್ಬಳಿಕೆ ತಾವು ಮಾಡಿ ಎಲ್ಲರಿಂದ ಮಾಡಿಸುತ್ತಿದ್ದರು.

ಮದುವೆಗಳಲ್ಲಿ ಅಕ್ಕ  ಬಳಸದೇ ಹೂ ಬಳಸಲು ಸೂಚನೆ

– ಅಪ್ಯಾಯನ ಪ್ರಸಾದ ಅಕ್ಕಿಯನ್ನು *ಮದುವೆಗಳಲ್ಲಿ ಬಳಸದೇ ಹೂ ಬಳಸುವಂತೆ* ತಿಳುವಳಿಕೆ ಮಾಡಿ ಮಾಗ೯ವನ್ನು ಕಳಿಸಿಕೊಟ್ಟರು.

ಕೈಯಲ್ಲಿ ಜೋಳಿಗೆ

-ಲಿಂಗಾಯತ ಧರ್ಮದ ಜಂಗಮರಾಗಿ *ಕೈಯಲ್ಲಿ ಜೋಳಿಗೆ* ಹಿಡಿದು *ದುಶ್ಚಟ ದುಗು೯ಣಗಳನ್ನು* ಬೇಡಿದರು

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ
– *ಪ್ರಾರ್ಥಮಿಕ* ಶಿಕ್ಷಣ ಹಾಗೂ *ಉನ್ನತ* ವ್ಯಾಸಂಗಕ್ಕೂ ಅನಕೂಲ ಮಾಡಿದ್ದಾರೆ.

-ತರುಣರಲ್ಲಿ *ಬದುಕು ಕಟ್ಟಲು* ಅವಕಾಶ ಮಾಡಿ ದುಶ್ಚಟ ದುಗು೯ಣಗಳನ್ನು ಬಿಡಿಸಿ ಆರೋಗ್ಯ, ಆಥಿ೯ಕತೆ, ಮನ:ಶಾಂತಿ
ಆಧ್ಯಾತ್ಮಿಕ, ಆರ್ಥಿಕವಾಗಿ ಪ್ರಗತಿ ಸಮಾಜದಲ್ಲಿ ಗೌರವ
ಅಂತರಂಗ ಅಥವಾ ಮನಸ್ಸು ಅತ್ಯಂತ ಪರಿಶುದ್ದವಾಗಿರುವಂತೆ ಮಾಡಿಲು ವಚನಗಳನ್ನು ಓದಲು ಪ್ರೇರೇಪಿಸುತ್ತಿದ್ದರು.

ಸದೃಡ ದೇಶ ಕಟ್ಟಲು ಮಾಹಂತ, ದುಷ್ಚಟ ಬಿಡಿಸಿದರು, ದೇವದಾಸಿ ಪದ್ದತಿ ಬಿಡಿಸಿದರು, ಮೂಡನಂಬಿಕೆ ಬಿಡಿಸಿದರು
ವಿಧವಾತನ ಆಚರಣೆ ಬಿಡಿಸಿದರು, ೫ ಲಕ್ಷ ಜನ ಹೆಚ್ಚು ಜನರ ದುಷ್ಚಟ ಬಿಡಿಸಿದರು. ಇಲಕಲ್ಲ ಚಿತ್ತರಗಿ ೧೯ನೇ ಉತ್ತರಾಧಿಕಾರಿ ಸಮಾಜದ ಸೇವೆ, ೧೯೭೫ರಲ್ಲಿ ಹುನಗುಂದ ಮಾದರ ಚೆನ್ನಯ್ಯ ಒಣಿಯಲ್ಲಿ ಜೋಳಗಿ ಸಂಚಾರ ಶುರುವಾಗಿತ್ತು.

ಪೂಜ್ಯರ ಜಂಗಮ ಸೇವೆಗೆ ನಮ್ಮ ನಮನಗಳು

ಶ್ರೀಶೈಲ ತುಂಗಳದ, ರಾಷ್ಟ್ರೀಯ ಬಸವ ದಳ(ರಿ) ಅಮೀನಗಡ

Don`t copy text!