7 ವರ್ಷದ ಬಾಲಕನಿಂದ ರೋಜಾ ಪ್ರಾರಂಭ…

7 ವರ್ಷದ ಬಾಲಕನಿಂದ ರೋಜಾ ಪ್ರಾರಂಭ…

e-ಸುದ್ದಿ ವರದಿ:ಇಳಕಲ್
ಹುನಗುಂದ;ಪಟ್ಟಣದ ಸರಕಾವಸ್ ಪರಿವಾರದ ಮುಹಮ್ಮದ್ ಜುನೈದ್, ಸಮೀರ್ ಅಹ್ಮದ್ ಸರ್ಕವಸ್ 7ವರ್ಷದ ಪುಟ್ಟ ಬಾಲಕ ರಮಜಾನ ಪವಿತ್ರ ತಿಂಗಳಿನ 3 ರೋಜಾ ಮಾಡಿ ಪರಿವಾರದ ಪ್ರೀತಿ ಗೆ ಪಾತ್ರ ನಾಗಿದ್ದಾನೆ. ಅವರ ಅಜ್ಜ ನವರದ ಹುಸೇನಸಾಬ, ಮಹಬೂಬ್ ಸರ್ಕಾವಸ್ (ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷರು) ಶಂಸುದ್ದಿನ್ ಸರ್ಕವಸ, ಕಾಕ ನವರಾದ ರಿಯಾಝ್,ಜುಬೇರ್ ಸುಲೇಮಾನ್ ಫಿರೋಜ್ ಅಭಿನಂದನೆ ಜೊತೆಗೆ ಆಶೀರ್ವಾದ ಮಾಡಿದ್ದಾರೆ.

ವರದಿಗಾರರು: ಶರಣಗೌಡ ಕಂದಕೂರ

Don`t copy text!