ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕು; ಸರ್ವಸಮಾಜದ ಹಕ್ಕೊತ್ತಾಯ….

  • ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕು; ಸರ್ವಸಮಾಜದ ಹಕ್ಕೊತ್ತಾಯ….

e-ಸುದ್ದಿ ಇಳಕಲ್ 

ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಹುನಗುಂದ ಇಳಕಲ್ ಅವಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಸರ್ವ ಸಮುದಾಯದ ಮುಖಂಡರು ಸುದ್ದಿಗೋಷ್ಠಿಯ ನಡೆಸುವ ಮೂಲಕ
ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹಕ್ಕೋತ್ತಾಯ ಮಂಡಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ ಪಾಟೀಲ ಆಕಾಶ ಹೇರೂರ ದೀಪಕ್ ರಾಟೋಡ್ ಕಾರ್ತಿಕ ಪಟ್ಟಣಶೆಟ್ಟಿ ನಾಗರಾಜ ಪವರ್ ಬಸು ಪಾಟೀಲ ರಘುವೀರ್ ಗೋಟೂರು ಚೇತನ ಬಮ್ಮಸಾಗರ ಮಂಜು ಪಲ್ಲೆದ ಅಜಯ್ ತಳವಾರ ಮಹಾಂತೇಶ ಬಮ್ಮಸಾಗರ ,ರೈತ ಬಸನಗೌಡ ಪಾಟೀಲ್ ಇತರರು ಉಪಸ್ಥಿತರಿದ್ದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!