ಇಳಕಲ್ ಗ್ರಾಮೀಣ ಠಾಣೆಗೆ ನೂತನ ಪಿಎಸ್ಐ ಲಕ್ಷ್ಮಿಕಾಂತ್ ಬಾಣಿಗೋಳ …

e-ಸುದ್ದಿ ವರದಿ:ಇಳಕಲ್

ಇಳಕಲ್ ಗ್ರಾಮೀಣ ಠಾಣೆಯ ಹಿಂದಿನ ಪಿಎಸ್ಐ ಎಸ್‌ ಬಿ ಪಾಟೀಲ್ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಡಾ. ಲಕ್ಷ್ಮಿಕಾಂತ್ ಬಾಣಿಗೋಳ್
ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ಅಮಿನಗಡ ಠಾಣೆಯಲ್ಲಿ ಪಿಎಸ್ಐ ಹಾಗಿ ಸೇವೆ ಸಲ್ಲಿಸಿದ್ದಾರೆ. ನೇರ ನಡೆಯ ದಕ್ಷ ಅಧಿಕಾರಿ ಎಂದೆ ಹೆಸರು ಮಾಡಿದ್ದಾರೆ. ಇಂತಹ ದಕ್ಷ ಪ್ರಮಾಣಿಕ ಅಧಿಕಾರಿ ಇಲ್ಕಲ್ ಗ್ರಾಮೀಣ ಠಾಣೆಗೆ ಆಗಮಿಸಿದ್ದು, ಗ್ರಾಮೀಣ ಭಾಗದ ಜನರು ಶುಭ ಹಾರೈಸಿದ್ದಾರೆ.

ವರದಿಗಾರರು: ಶರಣಗೌಡ ಕಂದಕೂರ

Don`t copy text!