೩೬೫ ಕವಿ ಮನಸುಗಳು
ಆತ್ಮೀಯ ಕವಿ ಮನಸ್ಸುಗಳಿಗೆ ನಮನಗಳು,
೨೦೨೪ ರ ಹೊಸ ವರ್ಷದಲ್ಲಿ e-ಸುದ್ದಿ ವಾಹಿನಿಯಲ್ಲಿ ಇನ್ನೂ ಮುಂದೆ ಪ್ರತಿ ದಿನ ಒಂದು ಕವಿತೆಯನ್ನು ಕಡ್ಡಾಯವಾಗಿ ಪ್ರಕಟಿಸುವ ಯೋಜನೆಯನ್ನು ಸಂಪಾದಕ ಮಂಡಳಿ ನಿರ್ಧರಿಸಿದೆ.
ವಿಶೇಷವೆಂದರೆ ಕವಯತ್ರಿಯರ ಕವಿತೆಗಳನ್ನು ಪ್ರಕಟಿಸಲಾಗುವುದು. ಈ ಯೋಜನೆ 2024 ಜನವರಿ 26 ರಿಂದ ಪ್ರಕಟವಾಗಲಿದೆ.
ಕವಿಮನದ ಸಹೋದರಿಯರ ಸಹಕಾರ ಅಗತ್ಯ. ಹಾಗಾಗಿ ಕವಯತ್ರಿಯರು ತಮಗೆ ಇಷ್ಟವಾದ ಕವಿತೆಯನ್ನು e-ಸುದ್ದಿ ಗೆ ಕಳಿಸಿ.
ಕವಿತೆ ಕಳಿಸುವ ಮನಸ್ಸುಗಳಿಗೆ ಸ್ವಾಗತ, ವರ್ಷದ ನಂತರ ಕವನ ಸಂಕಲನ ಪ್ರಕಟವಾಗಲಿದೆ.
ಕವಿತೆ ಕಳಿಸಿ.., ಕಳಿಸಿ…, ಕಳಿಸಿ….
ವಿ.ಸೂ : ಕವಿತೆ ಕಳಿಸಿದ ತಕ್ಷಣ ಪ್ರಕಟಣೆಗೆ ಒತ್ತಡ ಹಾಕಬೇಡಿ. ನಿಯಮಿತವಾಗಿ ಪ್ರಕಟಿಸುವೆವು.
ಕಳಿಸಬೇಕಾದ ವಿಳಾಸ
ಸಂಪಾದಕ, e-ಸುದ್ದಿ
ವಾಟ್ಸ್ ಆಪ್ ನಂ-9448805067