ಜಾನಪದ ಪರಿಷತ್ ಘಟಕಕ್ಕೆ ಸವಿತಾ ಮಾಟೂರು ಅಧ್ಯಕ್ಷೆಯಾಗಿ ನೇಮಕ
e-ಸುದ್ದಿ ಇಳಕಲ್ಲ
ಇಳಕಲ್ಲ ಪಟ್ಟಣದ ಸಾಹಿತಿ , ಅಕ್ಕನ ಬಳಗದ ಸದಸ್ಯೆ, ಸವಿತಾ ಮಾಟೂರು ಅವರು ಇಳಕಲ್ ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕೆಯಾಗಿ ನೇಮಕವಾಗಿದ್ದಾರೆ.
ಜಿಲ್ಲಾ ಅಧ್ಯಕ್ಷ ಡಿ.ಎಂ.ಸಾಹುಕಾರ ನೇಮಕ ಮಾಡಿದ್ದಾರೆ. ತಾಲೂಕು ಅದ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ಶಿಫಾರಸ್ಸು ಮಾಡಿದ್ದರು.