ಕೆ ಶ್ರೀನಿವಾಸ ಗುಪ್ತಾಜಿ ನೇಮಕ
e-ಸುದ್ದಿ ಕೊಪ್ಪಳ
ಭಾಗ್ಯನಗರದ ಖ್ಯಾತ ವಾಣಿಜ್ಯೋದ್ಯಮಿಗಳು ಹಾಗೂ ನಿರ್ಯಾತಶ್ರೀ ಪ್ರಶಸ್ತಿ ಪುರಸ್ಕೃತರು ಆದ ಕೊಪ್ಪಳ ಜಿಲ್ಲಾ ಆರ್ಯವೈಶ್ಯ ಒಕ್ಕೂಟಗಳ ಅಧ್ಯಕ್ಷರು ಆದ ಶ್ರೀನಿವಾಸ ಗುಪ್ತಾಜಿ ಅವರು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ್ದಾರೆ.
ಶ್ರೀ ಕೆ ಶ್ರೀನಿವಾಸ ಗುಪ್ತಾಜಿ ಅವರನ್ನು ಆರ್ಯವೈಶ್ಯ ಸಮಾಜದ ಬಂಧುಗಳು ಅಭಿನಂದಿಸಿದ್ದಾರೆ.