ಪುಸ್ತಕ ಪ್ರಶಸ್ತಿ ಹಾಗೂ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನ
ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘದಿಂದ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಹಾಗೂ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಿದ್ದಾರೆ.
೨೦೨೪ ರಲ್ಲಿ ಪ್ರಕಟವಾದ ಪುಸ್ತಕಗಳಿಗೆ ಪ್ರಶಸ್ತಿ ಮತ್ತು ೫ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
೧) ಕವನ ಸಂಕಲನ
೨)ಮಕ್ಕಳ ಸಾಹಿತ್ಯ
೩)ಕಥಾ ಸಂಕಲನ
೪)ಕಾದಂಬರಿ
೫)ವ್ಯಕ್ತಿ ಚರಿತ್ರೆ ಅಥವಾ ವ್ಯಕ್ತಿತ್ವ ವಿಕಸನ ಪುಸ್ತಕ
ಲೇಖಕರು ತಮ್ಮ ಎರಡು ಪುಸ್ತಕಗಳನ್ನು ದಿನಾಂಕ ೩೧ ಮಾರ್ಚ ೨೦೨೫ ರ ಒಳಗಾಗಿ ಈ ವಿಳಾಸಕ್ಕೆ ಪುಸ್ತಕ ಕಳಿಸಿಕೊಡಿ.
ವೀರೇಶ ಸೌದ್ರಿ
ಸಂಚಾಲಕರು
ದೇವನಾಂಪ್ರಿಯ ಪುಸ್ತಕ ಪ್ರಕಾಶನ ಮತ್ತು ಓದುಗರ ಸಂಘ
ಮಸ್ಕಿ-೫೮೪೧೨೪
ಜಿ. ರಾಯಚೂರು
ಕರೆಗಂಟೆ- ೯೪೪೮೮೦೫೦೬೭