ಇಬ್ಬರ ಹಸಿವು ಒಂದೇ ಆಗಿದೆ

ನನಗೆ ಗೊತ್ತು.
ಅಪ್ಪ ನನ್ನ ಕೈ ಬಿಡುವುದಿಲ್ಲವೆಂದು.

ಅದಕ್ಕೆ ಈ ಕಂಬ ಎರುತ್ತೇನೆ.
ಆತನ ಹಲ್ಲಿನ ಮೇಲೆ ನಿಲ್ಲುತ್ತೇನೆ.

ಏಕೆಂದರೆ ಇಬ್ಬರ ಹಸಿವು
ಒಂದೇ ಆಗಿದೆ.

– ಅಲ್ಲಾಗಿರಿರಾಜ್ ಕನಕಗಿರಿ

Don`t copy text!