e-ಸುದ್ದಿ, ಮಸ್ಕಿ
ಏ.17 ರಂದು ಮಸ್ಕಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವದರಿಂದ ಚುನಾವಣಾ ಆಯೋಗ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಮತಯಂತ್ರಗಳ ಪ್ರಾತ್ಯಕ್ಷತೆಯನ್ನು ಶುಕ್ರವಾರ ನಡೆಸಿದರು.
ಮತದಾರರಿಗೆ ಮತಯಂತ್ರದ ಮೂಲಕ ಮತದಾನ ಮಾಡುವ ಬಗ್ಗೆ ಸೆಕ್ಟರ್ ಅಧಿಕಾರಿ ದಾವುದ್ ಮೆದಕಿನಾಳ, ಮೆದಕಿನಾಳ ತಾಂಡ, ಹಿರೇ ಅಂತರಗಂಗಿ ಗ್ರಾಮಗಳಿಗೆ ತೆರಳಿ ಮಾಹಿತಿ ನೀಡಿದರು.
ಮಹಿಳೆಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.