ಕಡುಬಡವರಿಗೆ ಹಾಗು ನಿರ್ಗತಿಕರಿಗೆ ನೆರವಿಗೆ ನಿಂತ ಗೀಪ್ಟೆಎಬಲ್ಡ್ ಸಂಸ್ಥೆ
ಬಡವರ ಪಾಲಿಗೆ ಸಂಜೀವಿನಿಯಾಗುತ್ತಿರುವ
ಗೀಪ್ಟೆಎಬಲ್ಡ್ ಸಂಸ್ಥೆೆ
e-ಸುದ್ದಿ, ಬೆಂಗಳೂರು
ಬೆಂಗಳೂರ ನಗರವು ಕರೋನಾ ಮಹಾಮಾರಿಯಿಂದ ತತ್ತರಿಸಿ ಹೂಗಿದ್ದು ಬೆಂಗಳೂರ ನಗರದ ಸಲಂಗಳಲ್ಲಿ ವಾಸಿಸುತ್ತಿರು ಜನರು ಒಂದುದಿನದ ಊಟಕ್ಕೂಸಹ ಪರೆದಾಡು ಸಿತ್ಥಿಯಲ್ಲಿ ಇದ್ದು ಈ ಬಡಕುಂಬಗಳೂ ಬೆಂಗಳೂರಿನ ಗೀಪ್ಟೆಎಬಲ್ಡ್ ಸಂಸ್ಥೆಯೂ ಕಳೆದ ಏಂಟು ವರ್ಷಗಳಿಂದ ವಿಕಲಚೇತನರ ಏಳಿಗಾಗಿ ಕಾರ್ಯನಿರ್ವಹಿಸುತ್ತಿದ್ದು. ಗೀಪ್ಟೆಎಬಲ್ಡ್ ಸಂಸ್ಥೆಯೂ ಕೋವಿಡ ಮಹಾಮಾರಿಂಯಿAದಾಗಿ ಸಮಸ್ಯೆಯಲ್ಲಿ ಸಿಲಿಕಿರುವ ಜನರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದು. ಬೆಂಗಳೂರಿನ ಕೃಷ್ಣರಾಜ ಪೂರಂ, , ಕಸ್ತೂರಿನಗರ, ಲಿಂಗರಾಜಪೂರA, ಬಿ ಚನ್ನಸಂಧ್ರ ಹಾಗೂ ಮಾರುತಹಳ್ಳಿ ಸ್ಲಾಂನಲ್ಲಿ ವಾಸಿಸುತ್ತಿರುವ ಬಡ ಕುಂಟುಬಗಳಿಗೆ ಮತ್ತು ವಿಕಲಚೇತನರ ಕುಟುಂಬಗಳಿಗೆ ದಿನನಿತ್ಯ ಅವಶ್ಯಕವಿರು ದಿನಸಿ ಕಿಟ್ಟಗಳನ್ನು ೧೯೦ ಕುಟುಂಬಗಳಿಗೆ ವಿತರಿಸಿದರು.
ವಿತರಣೆಯಲ್ಲಿ ಶ್ರೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಹಾಗೂ ಸ್ವಾಸ್ಥö್ಯ ಕಾರ್ಯಕ್ರಮದ ಮುಖ್ಯಸ್ಥದಾರ ಡಾ. ದಿವ್ಯಾ ಕಾರ್ತಿಕ ಅವರು , ಮ್ಯಾನೇಜರ್ ಆದ ಡಾ.ನಿರಾಕರ ಮತ್ತು ಸಂಸ್ಥೆಯ ಸಿಬ್ಬಂದಿಗಳಾದ ಹುಸೇನ, ನೇತ್ರಾ, ಜುತಿಕಾ, ಪ್ರವಿಣ ಬಡವರಿಗೆ ದಿನಸಿ ಕಿಟ್ಟಗಳನ್ನು ಮನೆ ಮನೆ ಹೂಗಿ ಮತ್ತು ಪಲಾನುಬವಿಗಳನ್ನು ತಮ್ಮ ಕೇಂದ್ರಕ್ಕೆ ಕರೆಸಿ ದಿನಸಿಕಿಟ್ಟಗಳನ್ನು ವಿತರಣೆಮಾಡಿದರು ಈ ವಿತರಣೆ ವೇಳೆಯಲ್ಲಿ ಸಮುದಾಯದ ಕಾರ್ಯಕತೆಯರಾ ಆಶಾ ಕಾರ್ಯಕತೆಯರು ಸಹ ಸಹಾಯವನ್ನು ಮಾಡಿದರು.
ವಿಶೇಷ ಸೋಚನೆ : ಬೆಂಗಳೂರಿನ ಗೀಪ್ಟೆಎಬಲ್ಡ್ ಸಂಸ್ಥೆಯೂ ಕೋವಿಡ ಮಹಾಮಾರಿಂಯಿAದ ವಿಲಕಚೇತನರನ್ನು ಭದ್ರತೆಗೂಳಿಸುವ ನಿಟ್ಟಿನಲ್ಲಿ ನಗರದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ೨೭ ವಿಕಲಚೇತನರಿಗೆ ಕೋವಿಡ ಲಸಿಕೆ ಹಾಕಿಸಿದರು.
ಸಂಸ್ಥೆಯ ಕಾರ್ಯವೈಖರಿಗಳೂ: ಗೀಪ್ಟೆಎಬಲ್ಡ್ ಸಂಸ್ಥೆಯೂ ಕಳೆದ ಏಂಟು ವರ್ಷಗಳಿಂದ ವಿಕಲಚೇತನರ ಏಳಿಗಾಗಿ ಕಾರ್ಯನಿರ್ವಹಿಸುತ್ತಿದು ಈ ಸಂಸ್ಥೆಯ ವಿಕಲಚೇತನರಿಗಾಗಿ ಹಲವಾರು ಕಾರ್ಯಗಳನ್ನು ಮಾಡಿತ್ತಿದ್ದು ಇರದ ಅಡಿಯಲ್ಲಿ ಮಕ್ಕಳಿಗಾಗಿ ಫಿಜೀಯೋಥೇರಪಿ, ಚಟುವಟಿಕೆ ಆಧಾರಿತ ಪೂರ್ವಪ್ರಾಥಮಿಕ ಶಿಕ್ಷಣ, ಮಾತಿನ ತರಬೇತಿ, ವಿಕಲಚೇತರಿಗೆ ಅಶ್ಯಕವಿರುವ ಸಾದನ ಸಲಕರಣೆಗಳ ವಿತರಣೆ , ೧೮ ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಜೀವನ ಕೌಶಲ್ಯ ತರಬೇತಿ ಹಾಗೂ ವಿಲಕಚೇತರಿಗಾಗಿ ಇರುವ ಸರ್ಕರಿ ಸೌಲಭ್ಯಗಳಾದ ನಿರಾಮಯಾ ಕಾರ್ಡ ಹಾಗೂ ಯೂ,ಡಿ.ಐ,ಡಿ ಕಾರ್ಡನ್ನಯ ಅರ್ಜಿಗಳನ್ನು ಹಾಕಿ ಕೂಡಿತ್ತಾರೆ. ಮತ್ತು ಹುಟ್ಟಿನಿಂದ ೬ವರ್ಷಮಕ್ಕಳನ್ನು ಬೆಗನೆಗುರುತಿಸಿ ಅವರ ಏಳಿಗಾಗಿ ಉತ್ತಮ ಕಾರ್ಯಕ್ರಮ ನಡೆಸುತ್ತಿದ್ದು ಬೆಂಗಳೊರಿನಲ್ಲಿ ಬೆಳವಣಿಗೆಯಲ್ಲಿ ವಿಳಂಬವಿರು ಮಕ್ಕಳು ಕಂಡುಬAದಲ್ಲಿ ಸಂಸ್ಥಗೆ ಬೇಟಿನೀಡಿ ಕೆಳಕಂಡ ನಂಬರಗೆ ಕರೆಮಾಡಿ
ನಂಬರ: ೯೭೭೬೬೩೭೨೦೧,೯೮೮೦೪೯೪೯೫೩, ೭೦೧೯೩೮೨೧೨೪, ೭೦೨೨೮೩೭೩೦೮, ೮೮೭೬೯೧೯೧೬೯