ಯುವ ಬ್ರಿಗೇಡ್ ನಿಂದ ಶಿಕ್ಷಕರಿಗೆ ಧವಸ ಧಾನ್ಯ ವಿತರಣೆ
e-ಸುದ್ದಿ, ಮಸ್ಕಿ
ಮಸ್ಕಿಯ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶುಕ್ರವಾರ ಯುವ ಬ್ರಿಗೇಡ್ ಕಾರ್ಯಕರ್ತರಿಂದ ಖಾಸಗಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಕರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿಯತಿಸಿದರು.
ಹಿರಿಯ ವರ್ತಕ ಶಿವಶಂಕ್ರಪ್ಪ ಹಳ್ಳಿ, ಡಾ.ಮಲ್ಲಿಕಾರ್ಜುನ ಇತ್ಲಿ, ಅಮರೇಶ ಬ್ಯಾಳಿ, ಮೌನೇಶ ನಾಯಕ, ನಾಗರಾಜ ಯಂಬಲದ ಹಾಗೂ ಆಶ್ರಮದ ಸಂಚಾಲಕ ಸಿದ್ದು ಬಳಗಾನೂರು, ಯುವ ಬ್ರಿಗೇಡ್ ನ ದೇವರಾಜ ಇದ್ದರು.
ಬೆಂಗಳೂರಿನಿಂದ ಮಸ್ಕಿ ನಗರಕ್ಕೆ ೭೦ ಆಹಾರ ಕಿಟ್ ಗಳು ಬಂದಿದ್ದು ಪಟ್ಟಣದ ವಿವಿಧ ಶಾಲೆಗಳ ಆಯ್ದ ಶಿಕ್ಷಕರಿಗೆ ವಿತರಿಸಿದರು.