565 ಜನರಿಗೆ ಲಸಿಕೆ ವಿತರಣೆ
e-ಸುದ್ದಿ, ಮಸ್ಕಿ
45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೊರೋನಾ ನಿರೋಧಕ ಲಸಿಕೆ ಹಾಕಲಾಗುತ್ತಿದೆ. ಮಸ್ಕಿ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಎರಡು ಕಡೆ ಲಸಿಕೆ ನೀಡುತ್ತಿದ್ದು, ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಲಸಿಕೆ ಪಡೆದವರ ಬಗ್ಗೆ ಮಾಹಿತಿ ಪಡೆದರು.
ಮಸ್ಕಿಯಲ್ಲಿ ೨೫೫, ಮೆದಕಿನಾಳದಲ್ಲಿ ೨೦, ಬಳಗಾನೂರಿನಲ್ಲಿ ೧೭೧, ತೊರಣದಿನ್ನಿಯಲ್ಲಿ ೬೮, ಪಾಮನಕಲ್ಲೂರಿನಲ್ಲಿ ೨೧, ಸಂತೆಕೆಲ್ಲೂರಿನಲ್ಲಿ ೩೦ ಹೀಗೆ ಒಟ್ಟು ೫೬೫ ಜನರಿಗೆ ಲಸಿಕೆ ಹಾಕಲಾಗಿದೆ
ತಹಶಿಲ್ದಾರರು ಬಲರಾಮ ಕಟ್ಟಿಮನಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ. ಹನುಮಂತಪ್ಪ ಮುದ್ದಾಪೂರು. ವೆಂಕಟರೆಡ್ಡಿ ಹಾಲಾಪುರ. ಸಿದ್ದನಗೌಡ ಮಾಟೂರು. ಕೃಷ್ಣ ಡಿ.ಚಿಗರಿ. ಸುರೇಶ್ ಬ್ಯಾಳಿ. ಮಲ್ಲಯ್ಯ ಬಳ್ಳಾ. ಮಲ್ಲಿಕಾರ್ಜುನ ಗೋನಾಳ. ಚಾಂದ್ ಸ್ಮೇಡ್ಮಿ. ಶರಣಪ್ಪ. ರಮೇಶ್. ಹಾಗೂ ಇತರರು ಇದ್ದರು.