ಸೊಬಗು

ಸೊಬಗು

ಸೃಷ್ಟಿಯ ಸೊಬಗ ನೋಡಿ
ರೋಮಾಂಚನಳಾದೆ
ಅರೆ ಕ್ಷಣದಲ್ಲಿ
ಇಂಪಾದ ಅಲೆಗಳ ನಾದಕೆ
ಹೆಜ್ಜೆ ಹಾಕಿದೆ ಮನಸ್ಸಿನಲ್ಲಿ ಚಂದಿರನನ್ನೊಮ್ಮೆ ಭುವಿಗೆ
ಕರೆತರುವ ಆಸೆ ನನ್ನಲ್ಲಿ
ಅವನೊಟ್ಟಿಗೆ
ಮರಳ ಮನೆ ಮಾಡಿ
ಆಡುವ ಆಸೆ ಕಡಲ ತೀರದಲ್ಲಿ……..

-ಡಾ ನಂದಾ ಬೆಂಗಳೂರು 

Don`t copy text!