ಮಸ್ಕಿ :ತಾಲೂಕಿನ ಮ್ಯಾದರಳ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ನಾಮಫಲಕ ಅನಾವರಣ ಸೋಮವಾರ ನಡೆಯಿತು.
ಶರಣಪ್ಪ ಮರಳಿ ಜಿಲ್ಲಾ ಅಧ್ಯಕ್ಷ ನಾಮ ಫಲಕ ಅನಾವರಣ ಮಾಡಿದರು.ಮಸ್ಕಿ ತಾಲುಕು ಅಧ್ಯಕ್ಷ ತಾಯಪ್ಪ, ಬಸವರಾಜ ಗುಡಿಹಾಳ, ಗಂಗಪ್ಪ ಮ್ಯಾದರಾಳ, ರೂಪಾನಾಯಕ, ಸಿ.ಎಚ್.ರವಿಕುಮಾರ, ಅಮರೇಶ ಹೂಗಾರ, ಬಡೇಸಾಬ, ಮಲ್ಲಯ್ಯ ಮಾರಲದಿನ್ನಿ, ವಿಜಯ ಬಡಿಗೇರ ಅಮರೇಶ ಹೂಗಾರ ಹಾಗೂ ಇತರರು ಇದ್ದರು.