ಗೌರಿ ಲಂಕೇಶ

ಗೌರಿ ಲಂಕೇಶ

ಗೌರಿ
ನಾನು ಹುಟ್ಟಿದ ದಿನವೇ
ನೀನು ಅಂದು
ಸತ್ತೇ ಬಿಟ್ಟೆಯ
ನಿನ್ನ ನಂಬಿದ
ಅದೆಷ್ಟೋ ಕಾಮರೆಡ್
ಇನ್ನು ಇಂಕಿಲಾಬ
ಕೂಗು ಕೂಗುತ್ತಿದ್ದಾರೆ
ನೀನು ಸತ್ತಿಲ್ಲ ಗೌರಿ
ನಿನ್ನ ಕೊಂದವರು
ಸಾಯುತ್ತಿದ್ದಾರೆ
ನಿತ್ಯ ಲಾಲ ಸಾಲಾಮಗಳ
ಕೂಗಿನ ಭೀತಿಯಲಿ
ನೀನು ಸಾಯುವುದಿಲ್ಲ
ನಿತ್ಯ ಚೇತನವಾಗುತ್ತಿಯ
ನೀನು ಸತ್ತು ಬದುಕಿದೆ
ನಾವು ಬದುಕಿ ಸತ್ತಿದ್ದೇವೆ
ನಿನ್ನ ಕೊಂದವರು ಉಳಿವರೇ
ಗೌರಿ ಅಮರ ರಹೇ

ಡಾ.ಶಶಿಕಾಂತ ಪಟ್ಟಣ ಪುಣೆ

Don`t copy text!