ಹಗಲು ವೇಷಗಾರರಿಂದ ಸಾಂಸ್ಕøತಿ ಕಾರ್ಯಕ್ರಮ

ಮಸ್ಕಿ : ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರು ದಸರಾ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಿದ್ದರು.
ಹಸಮಕಲ್‍ನ ಜಂಬಣ್ಣ ತತ್ವಪದ ಗಳನ್ನು ಹಾಡಿದರು. ಮಲ್ಲಪ್ಪ ಹಸಮಕಲ್ ಶ್ರೀ ಬಸವೇಶ್ವರ ಭಜನಾ ಮಂಡಳಿ ಗೂಡುದೂರ, ಶ್ರೀ ಕೆರೆ ದುರ್ಗಾದೇವಿ ಭಜನಾ ಮಂಡಳಿ ಹಸಮಕಲ್ ತಂಡಗಳಿಂದ ಜಾನಪದÀ ಸಾಂಸ್ಕøತಿಕ ಕಾರ್ಯಕ್ರಮಗಳು ನಡದವು.
ಕಾರ್ಯಕ್ರಮವನ್ನು ಗುಡುದೂರಿನ ಚನ್ನಯ್ಯ ಶಾಸ್ತ್ರಿ ಉದ್ಘಾಟಿಸಿದರು. ವೀರಭದ್ರಯ್ಯ ಸ್ವಾಮಿ ಹಸಮಕಲ್, ನಾಗನಗೌಡ ಪೋಲಿಸ್ ಪಾಟೀಲ್, ನಾಗಪ್ಪ ಉಪಾಧ್ಯಕ್ಷ ಗುಡುದೂರ, ಶಿವಪ್ಪ ಶಿಕ್ಷಕ, ಅಮರೇಶಪ್ಪ ಹಾಗೂ ಇತರರು ಭಾಗವಹಿಸಿದ್ದರು.
.

 

Don`t copy text!