ಮಸ್ಕಿಯಲ್ಲಿ  ಮಳೆ- ರಸ್ತೆಗಳ ಮೇಲೆ ಹರಿದ ನೀರು

ಮಸ್ಕಿಯಲ್ಲಿ   ಮಳೆ- ರಸ್ತೆಗಳ ಮೇಲೆ ಹರಿದ ನೀರು e-ಸುದ್ದಿ, ಮಸ್ಕಿ ಮಸ್ಕಿ: ಭಾರಿ ಮಳೆ ಮತ್ತು ಗಾಳಿಯಿಂದಾಗಿ ರಸ್ತೆಗಳು ತುಂಬಿ ಹರಿದ…

ಮಸ್ಕಿ : ಕೊವಿಡ್ ಆರೈಕೆ ಕೇಂದ್ರ ಚಾಲನೆ

e- ಸುದ್ದಿ, ಮಸ್ಕಿ ಪಟ್ಟಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ತಾಲ್ಲೂಕು ಆಡಳಿತ ಮುದಗಲ್ ರಸ್ತೆ ಮೊರಾರ್ಜಿ ವಸತಿ ಶಾಲೆಯಲ್ಲಿ ಶುಕ್ರವಾರದಿಂದ…

ಶಾಸಕರ ಸರ್ಕಾರಿ ಕಚೇರಿ ಆರಂಭ, ತಾಪಂ ಆಡಳಿತಾಧಿಕಾರಿ ನೇಮಕ

e-ಸುದ್ದಿ, ಮಸ್ಕಿ ನೂತನವಾಗಿ ಆಯ್ಕೆಯಾಗಿರುವ ಶಾಸಕ ಬಸನಗೌಡ ತುರ್ವಿಹಾಳ ತಮ್ಮ ಅಧಿಕೃತ ಸರ್ಕಾರಿ ಕಚೇರಿಯನ್ನು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ…

ಹಾಲಿ, ಮಾಜಿ ಶಾಸಕರಿಂದ ಮಾಲಾರ್ಪಣೆ ಮಸ್ಕಿ : ಮನೆ ಮನೆಗಳಲ್ಲಿ ಬಸವ ಜಯಂತಿ ಆಚರಣೆ

e-ಸುದ್ದಿ, ಮಸ್ಕಿ 12 ನೇ ಶತಮಾನದ ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರ ರ ಜಯಂತಿಯನ್ನು ಕೊವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ…

ಸಿಂಗಾರಗೊಂಡ ಶಾಸಕರ ಸರ್ಕಾರಿ ಕಚೇರಿ

ಸಿಂಗಾರಗೊಂಡ ಶಾಸಕರ ಸರ್ಕಾರಿ ಕಚೇರಿ-ಇಂದು ಸಾಂಕೇತಿಕ ಚಾಲನೆ ನೂತನ ಶಾಸಕರ ಪ್ರಮಾಣ ವಚನ ಮಹೂರ್ತಕ್ಕೆ ಕೊವಿಡ್ ಅಡ್ಡಿ..! e-ಸುದ್ದಿ, ಮಸ್ಕಿ ಮಸ್ಕಿ…

ಲಾಕ್ ಡೌನ್ ಹಿನ್ನಲ್ಲೆ ಮಸ್ಕಿಯಲ್ಲಿ ಬ್ಯಾರಿಕೆಡ್ ಹಾಕಿ ರಸ್ತೆ ಸಂಪರ್ಕ ಬಂದ್

e-ಸುದ್ದಿ, ಮಸ್ಕಿ ಕರೊನಾ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಸೋಮವಾರದಿಂದ ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಪಟ್ಟಣದ ಪ್ರಮುಖ ರಸ್ತೆಗಳನ್ನು ಬ್ಯಾರಿಕೆಡ್ ಹಾಕಿ ಬಂದ್…

ಬಿಸಿಲಿನ ತಾಪಕ್ಕೆ ಮಹಿಳೆ ಅಸ್ವಸ್ಥ, ಶಾಸಕ ಬಸನಗೌಡ ತುರ್ವಿಹಾಳರಿಂದ ಆರೈಕೆ

e-ಸುದ್ದಿ, ಮಸ್ಕಿ ಬಿಸಿಲಿನ ತಾಪ ತಾಳಲಾರದೆ ಬೈಕ್‍ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಬಸನಗೌಡ ತುರ್ವಿಹಾಳ ಹಾರೈಕೆ ಮಾಡಿದ ಘಟನೆ ಭಾನುವಾರ…

ಮಸ್ಕಿಯಲ್ಲಿ ಭಾನುವಾರದ ಸಂತೆಯಲ್ಲಿ ಮುಗಿಬಿದ್ದ ಜನ!,

e-ಸುದ್ದಿ, ಮಸ್ಕಿ ಮಸ್ಕಿ ಪಟ್ಟಣದಲ್ಲಿ ಭಾನುವಾರದ ಸಂತೆ. ಅಲ್ಲದೇ ಸೋಮವಾರದಿಂದ ಸಂಪೂರ್ಣ ಲಾಕ್‍ಡೌನ್ ಇರಲಿದೆ ಎನ್ನುವ ಮಾಹಿತಿ ಅರಿತು ಇಲ್ಲಿನ ಸಂತೆ…

ಜನತಾ ಕಫ್ರ್ಯೂ ನಿಯಮ ಉಲ್ಲಂಘನೆ, ವಾಹನ ಸವಾರರಿಗೆ ದಂಡ ಹಾಕಿದ ಪೆÇಲೀಸರು

  e-ಸುದ್ದಿ, ಮಸ್ಕಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ಹೆಚ್ಚಳವಾಗುತ್ತಿದ್ದ ತಾಲ್ಲೂಕು ಆಡಳಿತ ಜನತಾ ಕಪ್ರ್ಯೂವನ್ನು ಮತ್ತಷ್ಟು ಬೀಗಿಗೊಳಿಸಿದೆ. ಭಾನುವಾರ…

ಮಸ್ಕಿಯ ವೆಲ್ಡಿಂಗ್ ಅಂಗಡಿ ಮಾಲೀಕ ಜಾಫರ್‍ನಿಂದ ಕೊವೀಡ್ ರೋಗಿಗಳಿಗಾಗಿ ಆಕ್ಸಿಜನ್ ಪೂರೈಕೆ

e- ಸುದ್ದಿ, ಮಸ್ಕಿ ರಾಜ್ಯದಲ್ಲಿ ದಿನೇ ದಿನೇ ಕೊವೀಡ್ ಪ್ರಕರಣಗಳು ಹೆಚ್ಚಾಗಿ ಆಕ್ಸಿಜನ್ ಇಲ್ಲದೇ ರೋಗಿಗಳು ಸಾವನ್ನಪ್ಪುತ್ತಿರುವ ಸುದ್ದಿ ಕೇಳಿ ಬರುತ್ತಿರುವ…

Don`t copy text!