ಬಸವಾದಿ ಶರಣರು ಕಂಡ ಅಷ್ಟಾವರಣಗಳು ಅದ್ಭುತ ಶಿಲ್ಪವನ್ನು ಕಂಡು ಶಿಲ್ಪಿಗೆ ಅಭಿನಂದಿಸಿದಾಗ ಆ ಶಿಲ್ಪಿ ಹೇಳತಾನಂತೆ. ಈ ಶಿಲ್ಪ ಕಲ್ಲಿನಲ್ಲಿ ಮೊದಲೇ…
Category: ವಿಶೇಷ ಲೇಖನ
ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ
ಪುಸ್ತಕ ಪರಿಚಯ: ಜಿ.ಎಸ್.ಶಿವರುದ್ರಪ್ಪ ಸಂಚಯ “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” “ಹಾಡು ಹಳೆಯದಾದರೇನು ಭಾವ ನವನವೀನ” ಈ ಭಾವಗೀತೆಗಳು ಹೃದಯಕ್ಕೆ ಎಷ್ಟು ಹತ್ತಿರ ಎನಿಸುತ್ತವೆ ಅಲ್ಲವೇ? ಅಷ್ಟೇ ಸುಲಲಿತವಾಗಿ ಓದಿಸಿಕೊಂಡು ಹಾಗೆಯೇ ವೈಚಾರಿಕತೆಯ ಚಾಟಿ ಏಟನ್ನು ಬೀಸುತ್ತವೆ ಶಿವರುದ್ರಪ್ಪನವರ ಕಾವ್ಯ ವಿಮರ್ಶೆಗಳು. “ವಚನಕಾರರ ವಿಚಾರಕ್ರಾಂತಿ” ಎನ್ನುವ ವಿಮರ್ಶೆಯಲ್ಲಿ ಅವರು ಹೀಗೆ ಬರೆಯುತ್ತಾರೆ. “ವಚನಕಾರರು ಅಥವಾ ಶಿವಶರಣರು ಮೂಲತ: ನಿಷ್ಠುರ ವಿಮರ್ಶಕರು. ಅವರು ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಆ ಸ್ವಾನುಭವವೇ ಎಲ್ಲಕಿಂತ ಮಿಗಿಲಾದುದು ಎಂದು ಕಂಡು ಕೊಂಡರು. ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳನಿಕ್ಕುವೆ – ಎಂದು ಬಸವಣ್ಣ ನವರು ಸವಾಲು ಹಾಕಿದರು.…
ಅಳಿಯನ ಅವಾಂತರ
ಕತೆ : ಅಳಿಯನ ಅವಾಂತರ ಕತೆಗಾರ : ಆನಂದ ಮರಳದ ಬೆಂಗಳೂರು. ಮದುವೆಯಾದ ಮೊದಲ ದೀಪಾವಳಿ ಆಚರಣೆ ಸಾಧಾರಣವಾಗಿ ಎಲ್ಲರಿಗೂ ಸಂಭ್ರಮ,…
ರೈತರ ಆಶಾಕಿರಣ ಕಾಡಸಿದ್ದೇಶ್ವರ ಸ್ವಾಮೀಜಿ
ರೈತರ ಆಶಾಕಿರಣ ಕಾಡಸಿದ್ದೇಶ್ವರ ಸ್ವಾಮೀಜಿ ಗ್ರಾಮಗಳ ಸ್ವಾವಲಂಬನೆ ಮತ್ತು ಸಾವಯವ ಕೃಷಿ ಜನಪ್ರಿಯಗೊಳಿಸುವುದಕ್ಕಾಗಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರಮುಖರು.…
ಡಾ.ಜಯಶ್ರೀ ದಂಡೆ ನೇರ ಮಾತು, ಮೃದು ಸ್ವಭಾವ
ನಾವು- ನಮ್ಮವರು ಡಾ.ಜಯಾಶ್ರೀ ದಂಡೆ ಕನ್ನಡ ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳ ಸಂಶೋಧನೆಯಲ್ಲಿ ಹೆಸರು ಮಾಡಿದ ಡಾ. ಜಯಶ್ರೀ ದಂಡೆಯವರು ಹೆಸರಾಂತ…
ಬಸವ ತತ್ವದ ನಿರ್ಮಲ ಗಂಗೆ ಡಾ. ಗಂಗಾಂಬಿಕೆ ಪಾಟೀಲ
ನಾವು- ನಮ್ಮವರು ಬಸವ ತತ್ವದ ನಿರ್ಮಲ ಗಂಗೆ ಡಾ. ಗಂಗಾಂಬಿಕೆ ಪಾಟೀಲ ಶಿವಾಜಿ ಮಹಾರಾಜನ ಹೆತ್ತವ್ವೆ ಮಹಾರಾಣಿ ಜೀಜಾಬಾಯಿ ಶಿವಾಜಿ ಮಾಹಾರಾಜರನ್ನು…
ಅಜ್ಞಾತನೊಬ್ಬನ ಆತ್ಮ ಚರಿತ್ರೆ -ಕರುಣೆ ತಣ್ಣನೆಯ ತೀರ್ಥ
ಪುಸ್ತಕ ಪರಿಚಯ: ಅಜ್ಞಾತನೊಬ್ಬನ ಆತ್ಮ ಚರಿತ್ರೆ ಲೇಖಕ- ಕೃಷ್ಣಮೂರ್ತಿ ಹನೂರು ಇತಿಹಾಸವನ್ನು ಪಠ್ಯ ಓದಿ ತಿಳಿದುಕೊಳುವುದಕ್ಕಿಂತ, ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಲೆದಾಡಿ, ಜನಪದ…
ಮನೋಹರ ಮಸ್ಕಿ 60 ರ ಸಂಭ್ರಮ
ನಾವು -ನಮ್ಮವರು ಮನೋಹರ ಮಸ್ಕಿ ಹುಟ್ಟಿದ್ದು ಮಸ್ಕಿಯಲ್ಲಿ, ಸಿಂಧನೂರು ಕರ್ಮಭೂಮಿ ಮಾಡಿಕೊಂಡು ಸಹಕಾರ ಕ್ಷೇತ್ರದ ಮುಖಾಂತರ ಅರಳಿ ರಾಜ್ಯದ ತುಂಬೆಲ್ಲ…
ಅಪ್ರತಿಮ ಛಲಗಾತಿ ಪ್ರಭಾವತಿ ಈರಣ್ಣ ಪಾಟೀಲ
ನಾವು -ನಮ್ಮವರು ಉತ್ತರಪ್ರದೇಶದ ಲಕ್ನೋ ಸಮೀಪದ ಅಂಬೇಡಕರನಗರ ಜಿಲ್ಲೆಯ ಅರುಣಿಮಾ ಸಿನ್ಹಾ, 2011 ರಲ್ಲಿ, ಕೇಂದ್ರ ಔದ್ಯಮಿಕ ಭದ್ರತಾ ದಳ (CISF)…
ಅವಧೇಶ್ವರಿ ಮನುಷ್ಯ ಶೋಕದ ಆಲಾಪಗಳು
ಪುಸ್ತಕ ಪರಿಚಯ: ಅವಧೇಶ್ವರಿ ಲೇಖಕರು- ಶಂಕರ ಮೊಕಾಶಿ ಪುಣೆಕರ ಇದು ವೇದ ಕಾಲೀನ ರಾಜಕೀಯ ಕಾದಂಬರಿ. ಋಗ್ವೇದದ ಮಂತ್ರಗಳು ಮತ್ತು ಹರಪ್ಪ…