ಮತ್ತೇನಿಲ್ಲ... ನಿನ್ನ ಜೊತೆ ಜೊತೆಯಾಗಿ ನಡೆಯುವ ಆಸೆ ಮತ್ತೇನಿಲ್ಲ…. ನಿನ್ನ ಹೆಜ್ಜೆಗೆ ಗೆಜ್ಜೆಯಾಗಿ ಘಳಿರೆನುವ ಆಸೆ ಮತ್ತೇನಿಲ್ಲ…. ನಿನ್ನ ಕವಿತೆಯ ಪದವಾಗಿ…
Category: ಸಾಹಿತ್ಯ
ಕಾರಣವ ನೀ ಹೇಳು
ಕಾರಣವ ನೀ ಹೇಳು ಹೃದಯ ಮಂದಿರದಿ ಒಳ ಕರೆದು ಭಾವ ಬುತ್ತಿಯ ಉಣಿಸಿ ಮತ್ತೆ ಹೊರ ನೂಕುವ ಕಾರಣವ ನೀ ಹೇಳು……
ಕ್ರಾಂತಿ ಸಂಕ್ರಾಂತಿ
ಕ್ರಾಂತಿ ಸಂಕ್ರಾಂತಿ ಬಿದ್ದ ಜಾಗದಲ್ಲೇ ಮತ್ತೆ ಕುಸಿಯದೆ ಎದ್ದು ನಿಲ್ಲುವ ಛಲವು… ಕುದ್ದ ಭಾವದಲೇ ಮತ್ತೆ ಗೆದ್ದು ಬರುವ ಒಲವು… .…
ಇಳೆಯ ಕಾಂತಿ ಸಂಕ್ರಾಂತಿ.
ಇಳೆಯ ಕಾಂತಿ ಸಂಕ್ರಾಂತಿ. ಎಳ್ಳು ಬೆಲ್ಲ ಸ್ವಾದದ ನಾಡಿನ ಹಬ್ಬ ಎಳ್ಳು ಅರಿಷಿನದ ಸ್ನಾನದ ಹಬ್ಬ ದ್ವೇಷ,ವೈರ ಮರೆಯುವ ಚೆಂದದ ಹಬ್ಬ…
ಸಿಧ್ಧಗುರು
ಸಿಧ್ಧಗುರು ಹೂವು ಬಿರಿವ ಸದ್ದಿನಲ್ಲಿ ಸಿದ್ಧ ಗುರುವಿನ ಹೆಜ್ಜೆ ಸದ್ದಿದೆ ಅರಳಿ ನಗುವ ಕುಸುಮದಲಿ ಗುರುವೆ ನಿಮ್ಮ ಕರುಣೆ ಇದೆ ಎತ್ತೆತ್ತ…
ಪೂಜ್ಯ ಸಿದ್ದೇಶ್ವರ *ಶ್ರೀಗಳ ಚರಣಗಳಿಗೆ ನುಡಿ ನಮನ ಕಾರಿರುಳ ಮುಸುಕಿರುವ ಕಾವಳವ ಕರಗಿಸಲು ನೇಸರನ ಹೊಂಗದಿರ ಒಂದು ಸಾಕು ಮನವನಾವರಿಸಿರುವ ವಿಷಯಂಗಳು…
ಶಬ್ದ ಗಾರುಡಿಗನ ನಿಶಬ್ದ ಪಯಣ
ಶಬ್ದ ಗಾರುಡಿಗನ ನಿಶಬ್ದ ಪಯಣ ಮೃದು ವಚನದಿ ಮನೆಮಾತಾಗಿ ಎಲ್ಲರ ಹೃದಯ ಗೆದ್ದ ಮುಗ್ಧ ಸಾಧನೆಯ ಶಿಖರವೇರಿದ ಸಿದ್ಧ ಸರಳತೆಯೇ ಅಸ್ತ್ರವಾಗಿ…
ಸರಳ ಸಾಕಾರ ಮೂರ್ತಿ.
ಸರಳ ಸಾಕಾರ ಮೂರ್ತಿ. ಸರಳತೆಯ ನುಡಿಗೆ ಸೋಪಾನವಾಗಿ ಸುಖ ಜೀವನಕೆ ಶಾಂತಿ ಮಂತ್ರವ ಭೋದಿಸಿ ಜೀವನದ ಸಾರಕೆ ಸೊಬಗ ತಂದವರೆ ಸಾರ್ಥಕ…
ಹೊಸ ವರುಷ
ಹೊಸ ವರುಷ ಹೊಸ ವರುಷದಿ ಹೊಸ ಹರುಷದಿ ಹೊಸ ಹಾದಿಯ ಹೊಸ ಪಯಣದಿ ಹೊಸ ಭಾವದಿ ಹೊಸ ಜೀವದಿ ಹೊಸ…
ನಿತ್ಯ ಹೊಸ ಹರುಷ
ನಿತ್ಯ ಹೊಸ ಹರುಷ ಮುಗಿದಿಲ್ಲ ಕೊನೆಯಿಲ್ಲ ಮುಕ್ತಾಯವಲ್ಲ ಅಂತ್ಯವೆನ್ನೋದು ಬರೀ ಭ್ರಮೆಯು ಬದುಕೆಂಬುದು ನೋಡು ಜೋಡು ಎತ್ತಿನ ಗಾಡಿ ಹೊಸದೊಂದು ಸವಿಗನಸು…