ಗುರುವಿನ ಮಹತ್ವ ದೊಣ್ಣೆಯ ಕರದಲಿ ಬೆಣ್ಣೆಯ ಮನದಲಿ ತಣ್ಣನೆ ಸಹನೆಯ ಭಾವದಲಿ ಮಣ್ಣಿನ ಹಲಗೆಯ ಸುಣ್ಣದ ಬಳಪವ ಬಣ್ಣದ ಮಾತಿನ ಮೋಡಿಯಲಿ…
Year: 2021
ವಾಲ್ಮೀಕಿ ನಗರದಲ್ಲಿ ಯಮನೂರಪ್ಪನ ಉರುಸು
ವಾಲ್ಮೀಕಿ ನಗರದಲ್ಲಿ ಯಮನೂರಪ್ಪನ ಉರುಸು ಮಸ್ಕಿ ಪಟ್ಟಣದ ವಾಲ್ಮೀಕಿನಗರದಲ್ಲಿ ಯಮನೂರಪ್ಪನ 31 ನೇ ವರ್ಷದ ಉರುಸು ವಿಜೃಂಭಣೆಯಿಂದ ಗುರುವಾರ ಜರುಗಿತು. ವಾಲ್ಮೀಕಿನಗರದಲ್ಲಿರುವ…
ದೇವನಾಂಪ್ರಿಯ ಅಶೋಕ ಸರ್ಕಾರಿ ಕಾಲೇಜಿನಲ್ಲಿ ಪಕ್ಷಿಗಳಿಗೆ ನೀರಿನ ಅರವಟಿಗೆ
e-ಸುದ್ದಿ, ಮಸ್ಕಿ ಬೇಸಿಗೆಯಲ್ಲಿ ಮನುಷ್ಯರಿಗೆ ಕುಡಿಯುವ ನೀರಿನ ಅರವಟಿಗೆ ಕೇಂದ್ರ ತೆರೆಯುವದನ್ನು ನೋಡಿದ್ದೇವೆ. ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆಯ…
ಶ್ರೀಸ್ವಾಮಿ ವಿವೇಕಾನಂದ ಜೀವನಿಧಿ ಟ್ರಸ್ಟ್‍ನಿಂದ ಅರವಟಿಗೆ ಆರಂಭ
e-ಸುದ್ದಿ, ಮಸ್ಕಿ ಬೇಸಿಗೆ ಬಿರುಬಿಸಲಿಗೆ ಕ್ಷಣ ಕ್ಷಣಕ್ಕೂ ಬಾಯಾರಿಕೆ ಸಹಜವೆಂಬಂತಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಪಟ್ಟಣದಲ್ಲಿ ಇತ್ತಿಚೀಗೆ ಅಸ್ಥಿತ್ವಕ್ಕೆ ಬಂದ ಶ್ರೀಸ್ವಾಮಿ…
ಏ.3ಕ್ಕೆ ನಳಿನಕುಮಾರ ಕಟೀಲು ಮಸ್ಕಿಗೆ ಆಗಮನ 2500 ಬೂತ್ ಅಧ್ಯಕ್ಷರ ಸಮಾವೇಶ- ಎನ್.ರವಿಕುಮಾರ
e-ಸುದ್ದಿ, ಮಸ್ಕಿ ಏ.3. ಶನಿವಾರ ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನಕುಮಾರ ಕಟೀಲು ಮಸ್ಕಿಗೆ ಆಗಮಿಸಿ 300ಕ್ಕೂ ಹೆಚ್ಚು ಬೂತ್ ಅಧ್ಯಕ್ಷರು ಹಾಗೂ…
ನನ್ನನಲ್ಲ
ನನ್ನನಲ್ಲ ಎಲ್ಲರಂತವನಲ್ಲ ನನ್ನ ನಲ್ಲ ಮಾತು ಬೆಲ್ಲ ನೋಟ ರಸಗುಲ್ಲ ಕಣ್ಸನ್ನೆಯಲ್ಲೇ ಕದ್ದನಲ್ಲ ಮನದಲ್ಲಿ ನೀಚತನವಿಲ್ಲ ಬೇರೇನೂ ಬಯಸಲ್ಲ ಪ್ರೀತಿಯೇ ಇವನಿಗೆ…
ಮಸ್ಕಿ ಉಪಚುನಾವಣೆ 10 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆ ಎಲ್ಲವೂ ಸಿಂಧು-ರಾಜಶೇಖರ ಡಂಬಳ
e-ಸುದ್ದಿ, ಮಸ್ಕಿ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಾ.30 ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಗಿತ್ತು. ಒಟ್ಟು…
ಕಾಂಗ್ರೆಸ್‍ನವರು ಕಂತೆ ಕಂತೆ ಸುಳ್ಳಿನಿಂದಲೇ ಸೋಲು ಖಚಿತ-ಬಿ.ಶ್ರೀರಾಮುಲು
e-ಸುದ್ದಿ, ಮಸ್ಕಿ ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಕಂತೆ ಕಂತೆ ಸುಳ್ಳು ಹೇಳುತ್ತಿರುವದರಿಂದ ಸೋಲುತ್ತಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಕೂಡ ಸೋಲು ಖಚಿತ ಎಂದು…
ಕಾಂಗ್ರೆಸ್ ಸಮಾವೇಶ ಕೊವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲು
e-ಸುದ್ದಿ, ಮಸ್ಕಿ ಮಸ್ಕಿ ಉಪಚುನಾವಣೆ ಹಿನ್ನಲೆಯಲ್ಲಿ ಮಾ.29. ಸೋಮವಾರದಂದು ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದಕ್ಕಾಗಿ ಬ್ಲಾಕ್ ಕಾಂಗ್ರೆಸ್…
ಬಯ್ಯಾಪೂರ, ಬಾದರ್ಲಿ, ಬೋಸರಾಜ ರಿಂದ ವಿವಿಧೆಡೆ ಮತಯಾಚನೆ
e-ಸುದ್ದಿ, ಮಸ್ಕಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ಪರವಾಗಿ ಮಂಗಳವಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ…